Site icon Vistara News

Karwar News: ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ವಿನಯ ದೇಸಾಯಿ ಆಯ್ಕೆ

Vinay Desai Joida block Congress president

ಕಾರವಾರ: ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಯುವ ಮುಖಂಡ, ಮರಾಠಾ ಸಮಾಜದ ವಿನಯ ದೇಸಾಯಿ ಆಯ್ಕೆಯಾಗಿದ್ದಾರೆ.

ಕಳೆದ 17 ವರ್ಷಗಳಿಂದ ಜೋಯಿಡಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷನಾಗಿ ಸದಾನಂದ ದಬಗಾರ ಕಾರ್ಯನಿರ್ವಹಿಸಿದ್ದು, ಈಗ ವಿನಯ ದೇಸಾಯಿ ಆಯ್ಕೆಯಾಗಿರುವುದಕ್ಕೆ ಕಾಂಗ್ರೆಸ್ ವಲಯದಲ್ಲಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ | Karnataka Politics : ಕಾಂಗ್ರೆಸ್‌ 300 ಕಡೆ ಪ್ರತಿಭಟನೆ ಮಾಡುತ್ತಿರುವುದು ಏಕೆ?: ಸಿಎಂ ಬೊಮ್ಮಾಯಿ ನೀಡಿದ ಉತ್ತರ ಇದು

ಕಾಂಗ್ರೆಸ್ ಪಕ್ಷ ಸಂಘಟನೆ ಚುರುಕುಗೊಳಿಸಲು ಜಿಲ್ಲಾ ಹಾಗೂ ಹಳಿಯಾಳ ಕ್ಷೇತ್ರದ ಎಲ್ಲ ತಾಲೂಕು ಮಟ್ಟದ ಎಲ್ಲ ಹಳೆಯ ಬ್ಲಾಕ್ ಅಧ್ಯಕ್ಷರನ್ನು ಬದಲಾಯಿಸಿ ಹೊಸಬರಿಗೆ ಅವಕಾಶ ನೀಡಲಾಗಿದೆ. ಅಧಿಕೃತವಾಗಿ ಮುಂದಿನ ವಾರ ಪದಗ್ರಹಣ ಸಮಾರಂಭ ನಡೆಯಲಿದೆ.

ಇದನ್ನೂ ಓದಿ | Highest Interest Paying Bank FDs: ಅತಿ ಹೆಚ್ಚು ಬಡ್ಡಿ ನೀಡುವ ಬ್ಯಾಂಕ್‌ ಎಫ್‌ಡಿಗಳು

Exit mobile version