Site icon Vistara News

Kanakagiri Election Results : ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ಶಿವರಾಜ್‌ ತಂಗಡಗಿ ಜಯಭೇರಿ

Kanakagiri constituency winner shivaraj tangadagi

#image_title

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕನಕಗಿರಿ ವಿಧಾನಸಭೆ ಕ್ಷೇತ್ರದಲ್ಲಿ ( Kanakagiri Election Results) ಕಾಂಗ್ರೆಸ್‌ನ ಶಿವರಾಜ್‌ ತಂಗಡಗಿ ಅವರು 42,632 ಮತಗಳ ಅಂತರದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ತಂಗಡಗಿ ಅವರು 105491 ಮತಗಳನ್ನು ಗಳಿಸಿ ಗೆದ್ದರು.

ಬಿಜೆಪಿಯಿಂದ ಹಾಲಿ ಶಾಸಕ ಬಸವರಾಜ ದಡೇಸೂಗೂರು, ಕಾಂಗ್ರೆಸ್‌ನಿಂದ ಮಾಜಿ ಸಚಿವ ಶಿವರಾಜ ತಂಗಡಗಿ ಸ್ಪರ್ಧಿಸಿದ್ದರು.

2018ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಇಲ್ಲಿ ಬಿಜೆಪಿಯ ಬಸವರಾಜ ದಡೇಸೂಗೂರು ಅವರು 87,735 ಮತ್ತು ಕಾಂಗ್ರೆಸ್‌ನ ಶಿವರಾಜ ತಂಗಡಗಿ 73,510 ಮತಗಳನ್ನು ಪಡೆದಿದ್ದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 209,885 ಪುರುಷರು: 104,106 ಮಹಿಳೆಯರು : 105,771

ಯಾರಿಗೆ ಎಷ್ಟು ಮತ?

ಶಿವರಾಜ್‌ ತಂಗಡಗಿ, ಕಾಂಗ್ರೆಸ್‌ : 106,164

ಬಸವರಾಜ ದಡೇಸೂಗೂರು, ಬಿಜೆಪಿ : 63,532

ನೋಟಾ: 1600

Exit mobile version