Site icon Vistara News

Koppala Election Results : ಕೊಪ್ಪಳದಲ್ಲಿ ಕಾಂಗ್ರೆಸ್‌ನ ರಾಘವೇಂದ್ರ ಬಸವರಾಜ್‌ ಹಿಟ್ನಾಳ್‌ ಗೆಲುವು

Koppala Election Results: Raghavendra Basavaraj Hitnal of Congress won in Koppala

#image_title

ಕೊಪ್ಪಳ: ಕೊಪ್ಪಳ ಜಿಲ್ಲೆಯ ಕೊಪ್ಪಳ ವಿಧಾನಸಭೆ ಕ್ಷೇತ್ರದಲ್ಲಿ ( Koppala Election Results) ಕಾಂಗ್ರೆಸ್‌ನ ಕೆ. ರಾಘವೇಂದ್ರ ಬಸವರಾಜ್‌ ಹಿಟ್ನಾಳ್‌ ಅವರು 36,260 ಮತಗಳ ಅಂತರದಲ್ಲಿ ಗೆಲುವು ದಾಖಲಿಸಿದ್ದಾರೆ.

ಬಿಜೆಪಿಯಿಂದ ಮಂಜುಳಾ ಅಮರೇಶ್‌ ಕರಡಿ, ಕಾಂಗ್ರೆಸ್‌ನಿಂದ ಕೆ. ರಾಘವೇಂದ್ರ ಹಿಟ್ನಾಳ್, ಜೆಡಿಎಸ್‌ನಿಂದ ಸಿ.ವಿ ಚಂದ್ರಶೇಖರ್ ಸ್ಪರ್ಧಿಸಿದ್ದರು. ಮಂಜುಳಾ ಅಮರೇಶ್‌ ಕರಡಿ ಅವರು 53,397 ಮತಗಳನ್ನು ಗಳಿಸಿದರು.

ಕ್ಷೇತ್ರದಲ್ಲಿರುವ ಒಟ್ಟು ಮತಗಳು 238,495 ಪುರುಷರು: 119,228 ಮಹಿಳೆಯರು : 119,252

ಯಾರಿಗೆ ಎಷ್ಟು ಮತ?

ರಾಘವೇಂದ್ರ ಬಸವರಾಜ್‌ ಹಿಟ್ನಾಳ್, ಕಾಂಗ್ರೆಸ್‌ : 90,430

ಕರಡಿ ಅಮರೇಶ್‌ ಮಂಜುಳಾ, ಬಿಜೆಪಿ : 53397

ನೋಟಾ: 1317

Exit mobile version