Site icon Vistara News

Yoga Day 2022 | ಇದು ಸೆಲೆಬ್ರಿಟಿ ಯೋಗ ಅಲ್ಲ, ಹಾರ್ಡ್‌ ವರ್ಕರ್ಸ್‌ ಯೋಗ

vijayapura yoga 1

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರಿಂದ ಸಿನಿಮಾ ನಟರ ವರೆಗೆ ಯೋಗಾಸನ ಮಾಡಿದ್ದನ್ನು ಇಡೀ ವಿಶ್ವವೇ ನೋಡಿದೆ. ಕ್ರೀಡಾಟಪಟುಗಳು, ಯೋಗಾಸಕ್ತರೂ ಯೋಗದಿನದಂದು ಉತ್ಸಾಹದಿಂದ ಭಾಗವಹಿಸಿದ್ದಾರೆ.

ಇದರ ಜತೆಗೆ ಕರ್ನಾಟಕದ ವಿವಿಧೆಡೆ ಮಣ್ಣಿನಲ್ಲಿ ಕೆಲಸ ಮಾಡುವ ನರೆಗಾ ಕಾರ್ಮಿಕರೂ ಯೋಗಾಸ ಮಾಡಿದ್ದಾರೆ. ತಮ್ಮ ಕೆಲಸದ ನಡುವೆಯೇ ಯೋಗ ಶಿಕ್ಷಕರು ನೀಡಿದ ಸೂಚನೆಗೆ ಅನುಗುಣವಾಗಿ, ಕೆಲಸದ ಸ್ಥಳದಲ್ಲೇ ಯೋಗಾಸನ ಮಾಡಿದ್ದಾರೆ. ಕೆಲಸದ ಸ್ಥಳದಲ್ಲೆ, ಉಪಕರಣಗಳೊಂದಿಗೆ ಯೋಗ ಮಾಡುತ್ತಿರುವ ಮುಗ್ಧ ಮನಸ್ಸುಗಳ ಭಾವಚಿತ್ರಗಳು ಮನಸೂರೆಗೊಳ್ಳುತ್ತವೆ.

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ಜಲ್ಲಾಪುರ ಗ್ರಾಮ ಪಂಚಾಯಿತಿಯಲ್ಲಿ ನರೇಗಾ ಕೂಲಿಕಾರರು ವಿಶ್ವ ಯೋಗ ದಿನಾಚರಣೆ.
ಕೊಪ್ಪಳ ಜಿಲ್ಲೆ ಕುಕನೂರ ತಾಲೂಕು ಬಳಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳ.
ಹಾವೇರಿ ಜಿಲ್ಲೆ ಬ್ಯಾಡಗಿ ತಾಲೂಕಿನಲ್ಲಿ ನರೇಗಾ ಕೂಲಿಕಾರ್ಮಿಕರಿಗೆ ಯೋಗದ ಕುರಿತು ಮಾಹಿತಿ
ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕಾಶೀನಕುಂಟಿ ಗ್ರಾಮದ ನರೇಗಾ ಕಾಮಗಾರಿ ಸ್ಥಳ.
ಚಾಮರಾಜನಗರ ಜಿಲ್ಲೆ, ಯಳಂದೂರು ತಾಲ್ಲೂಕು, ಮದ್ದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನರೇಗಾ ಕಾಮಗಾರಿ ಸ್ಥಳ.

ಇದನ್ನೂ ಓದಿ | Yoga Day 2022 | ಯೋಗ ದಿನ ನಡೆದ ಕರ್ನಾಟಕದ 5 ಪಾರಂಪರಿಕ ತಾಣಗಳು

Exit mobile version