Site icon Vistara News

Modi In Karnataka: ಹೂಮಳೆ, ಉದ್ಘೋಷದೊಂದಿಗೆ ಮೋದಿ ರೋಡ್‌ ಶೋ ಸಂಪನ್ನ, ಇಲ್ಲಿವೆ ಫೋಟೊಗಳು

Karnataka Election: PM Modi Roadshow Ends In Bengaluru, Here are some photos

Karnataka Election: PM Modi Roadshow Ends In Bengaluru, Here are some photos

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿನಲ್ಲಿ (Modi In Karnataka) ಭಾನುವಾರವೂ ಅದ್ಧೂರಿಯಾಗಿ ರೋಡ್‌ ಶೋ ಕೈಗೊಳ್ಳುವ ಮೂಲಕ ಪ್ರಚಾರ ಕೈಗೊಂಡರು. ಶನಿವಾರ ಕೂಡ ರೋಡ್‌ ಶೋ ಕೈಗೊಂಡಿದ್ದ ಅವರು ಭಾನುವಾರವೂ ರಾಜ್ಯ ರಾಜಧಾನಿಯಲ್ಲಿ ಅಲೆ ಸೃಷ್ಟಿಸಿದರು. ರೋಡ್‌ ಶೋ ಉದ್ದಕ್ಕೂ ಮೋದಿ ಅವರ ಮೇಲೆ ಪುಷ್ಪವೃಷ್ಟಿಯ ಮೂಲಕ ಜನ ಅಭಿಮಾನ ಮೆರೆದರು. ಮೋದಿ, ಮೋದಿ ಎಂದು ಉದ್ಘೋಷ ಮೊಳಗಿಸಿದರು. ಮೋದಿ ಅವರನ್ನು ನೋಡಿದ ಖುಷಿಯಲ್ಲಿ ಮೈಮರೆತರು. ಹಾಗಾದರೆ, ಭಾನುವಾರದ ರೋಡ್‌ ಶೋ ಹೇಗಿತ್ತು? ಇಲ್ಲಿವೆ ಫೋಟೊಗಳು.

ಮೋದಿ ಮೇಲೆ ಪುಷ್ಪವೃಷ್ಟಿ
ನರೇಂದ್ರ ಮೋದಿಗೆ ನಮೋ ಎಂದ ಅಜ್ಜಿ
ಜನರತ್ತ ಕೈ ಬೀಸಿದ ಪ್ರಧಾನಿ
ಮೋದಿಗಾಗಿ ಕಾದು ನಿಂತಿದ್ದ ಜನ
ನಮೋ ಮೇಲೆ ಅಭಿಮಾನ
ಮೋದಿಗೆ ನಾರಿಶಕ್ತಿ
ಹೂಮಳೆ ಸುರಿಸಲು ಕಾದು ನಿಂತಿದ್ದ ಜನ
ಬೆರಗಿನಿಂದ ಮೋದಿಯನ್ನು ನೋಡಿದ ಮಕ್ಕಳು

ಇದನ್ನೂ ಓದಿ: Karnataka Election 2023 : ಪುಷ್ಪಗಳ ಹಾಸಿನ ಮೇಲೆ ಮೋದಿ ರೋಡ್‌ ಶೋ ; ಅರಳೀತೆ ಕಮಲ?

Exit mobile version