Site icon Vistara News

CET Result | ಟಾಪ್‌ 9ರಲ್ಲಿ ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ ಮಾತ್ರ; ಉಡುಪಿಯ ಅಣ್ಣ-ತಮ್ಮ ಚಮತ್ಕಾರ

KCET 2022

ಬೆಂಗಳೂರು: ಒಟ್ಟಾರೆ ಜಿಲ್ಲಾವಾರು ಫಲಿತಾಂಶದಲ್ಲಿ (CET Result) ಬೆಂಗಳೂರು ಕಳಪೆ ಪ್ರದರ್ಶನ ನೀಡಿದ್ದರೂ ಟಾಪ್‌ 9 ವಿದ್ಯಾರ್ಥಿಗಳ ಪಟ್ಟಿಯಲ್ಲಿ ಬೆಂಗಳೂರು ಕಾಲೇಜುಗಳ ವಿದ್ಯಾರ್ಥಿಗಳೇ ಇದ್ದಾರೆ. ಇದರ ನಡುವೆ ಉಡುಪಿ, ದಕ್ಷಿಣ ಕನ್ನಡ ವಿದ್ಯಾರ್ಥಿಗಳು ಇದ್ದು, ಬೇರೆ ಯಾವ ಜಿಲ್ಲೆಯೂ ಇಲ್ಲ.

ಮುಖ್ಯವಾಗಿ ಬೆಂಗಳೂರಿನ ಚೈತನ್ಯ, ನಾರಾಯಣ, ಮಹೇಶ್‌ ಪಿಯು ಕಾಲೇಜ್‌, ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ನಾರಾಯಣ ಪಬ್ಲಿಕ್‌ ಸ್ಕೂಲ್‌, ಶ್ರೀ ಕುಮಾರ್‌ ಸಂಸ್ಥೆಗಳಿವೆ. ಉಡುಪಿಯ ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಂಗಳೂರಿನ ಎಕ್ಸ್‌ಪರ್ಟ್‌ ಸಂಸ್ಥೆ ವಿದ್ಯಾರ್ಥಿಗಳು ಟಾಪ್‌ 9ರಲ್ಲಿ ಸ್ಥಾನ ಪಡೆದಿದ್ದಾರೆ.

ಉಡುಪಿಯ ಮಣಿಪಾಲ್‌ನ ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌ ವಿದ್ಯಾರ್ಥಿಗಳಾದ ಸಹೋದರರು ಇಂಜಿನಿಯರಿಂಗ್‌ ಹೊರತುಪಡಿಸಿ ಎಲ್ಲ ವಿಭಾಗದಲ್ಲೂ ಟಾಪ್‌ 9ರಲ್ಲಿ ಸ್ಥಾನ ಪಡೆದಿದ್ದಾರೆ. ಬಿಎನ್‌ವೈಎಸ್‌ ವಿಭಾಗದಲ್ಲಿ ವ್ರಜೇಶ್‌ ವೀಣಾಧರ ಶೆಟ್ಟಿ (2) ಹಾಗೂ ವ್ರಿಷಣ್‌ ವೀಣಾಧರ್‌ ಶೆಟ್ಟಿ (5) ಸ್ಥಾನ ಪಡೆದಿದ್ದಾರೆ. ಬಿಎಸ್‌ಸಿ ಕೃಷಿ ವಿಭಾಗದಲ್ಲಿ ವ್ರಜೇಶ್‌ ವೀಣಾಧರ ಶೆಟ್ಟಿ 9ನೇ ಸ್ಥಾನ ಪಡೆದಿದ್ದಾರೆ. ಬಿವಿಎಸ್‌ಸಿ (ಪಶುವೈದ್ಯಕೀಯ) ವಿಭಾಗದಲ್ಲಿ ವ್ರಿಷಣ್‌ ವೀಣಾಧರ ಶೆಟ್ಟಿ 5ನೇ ಹಾಗೂ ವ್ರಜೇಶ್‌ ವೀಣಾಧರ ಶೆಟ್ಟಿ 6ನೇ ಸ್ಥಾನ ಪಡೆದಿದ್ದಾರೆ. ಬಿ. ಫಾರ್ಮಾ ವಿಭಾಗದಲ್ಲಿ ವ್ರಜೇಶ್‌ ವೀಣಾಧರ ಶೆಟ್ಟಿ 7ನೇ ಸ್ಥಾನ ವ್ರಿಷಣ್‌ ವೀಣಾಧರ ಶೆಟ್ಟಿ 8ನೇ ಸ್ಥಾನ ಗಳಿಸಿದ್ದಾರೆ.

ಇದನ್ನೂ ಓದಿ | CET Result | ಜುಲೈ 30ರಂದು ಸಿಇಟಿ ಫಲಿತಾಂಶ ಪ್ರಕಟ

ಬೆಂಗಳೂರಿನ ಆತ್ಮಕುರಿ ವೆಂಕಟ ಮಾಧವ ಶ್ರೀರಾಮ್‌ ಇಂಜಿನಿಯರಿಂಗ್‌ನಲ್ಲಿ 3 ಹಾಗೂ ಬಿ ಫಾರ್ಮಾ ವಿಭಾಗದಲ್ಲಿ 4ನೇ ಸ್ಥಾನ ಗಳಿಸಿದ್ದಾರೆ. ಬೆಂಗಳೂರಿನ ನ್ಯಾಷನಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌ ವಿದ್ಯಾರ್ಥಿ ಹೃಷಿಕೇಶ್‌ ನಾಗಭೂಷಣ್‌ ಬಿಎನ್‌ವೈಎಸ್‌ ವಿಭಾಗದಲ್ಲಿ 1ನೇ ಹಾಗೂ ಬಿ ಫಾರ್ಮಾ ವಿಭಾಗದಲ್ಲಿ 2ನೇ ರ‍್ಯಾಂಕ್‌ ಗಳಿಸಿದ್ದಾರೆ. ಇಂಜಿನಿಯರಿಂಗ್‌ ವಿಭಾಗದಲ್ಲಿ ಮೊದಲ ರ‍್ಯಾಂಕ್‌ ಗಳಿಸಿರುವ ಬೆಂಗಳೂರಿನ ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌ ವಿದ್ಯಾರ್ಥಿ ಅಪೂರ್ವ್‌ ಟಂಡನ್‌, ಬಿ ಫಾರ್ಮ ವಿಭಾಗದಲ್ಲಿ ಮೂರನೇ ರ‍್ಯಾಂಕ್‌ ಗಳಿಸಿದ್ದಾರೆ.

ಟಾಪ್‌ 9 ಇಂಜಿನಿಯರಿಂಗ್‌ ರ‍್ಯಾಂಕ್‌

ರ‍್ಯಾಂಕ್‌ಹೆಸರುಒಟ್ಟು PCM %ಕಾಲೇಜು
1ಆಪೂರ್ವ್‌ ಟಂಡನ್‌ 98.611ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಯಲಹಂಕ, ಬೆಂಗಳೂರು
2ಸಿದ್ಧಾರ್ಥ ಸಿಂಗ್‌98.334ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಮಾರತ್ತಹಳ್ಳಿ, ಬೆಂಗಳೂರು
3ಆತ್ಮಕುರಿ ವೆಂಕಟ ಮಾಧವ ಶ್ರೀರಾಮ್‌98.111ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಮಾರತ್ತಹಳ್ಳಿ, ಬೆಂಗಳೂರು
4ಶಿಶಿರ್‌ ಆರ್‌.ಕೆ.97.945ನಾರಾಯಣ ಟೆಕ್ನೊ ಸ್ಕೂಲ್‌, ವಿದ್ಯಾರಣ್ಯಪುರ, ಬೆಂಗಳೂರು
5ವಿಶಾಲ್‌ ಬೈಸಾನಿ97.5ಮಹೇಶ್‌ ಪಿಯು ಕಾಲೇಜ್‌, ಚಾಮರಾಜಪೇಟೆ, ಬೆಂಗಳೂರು
6ಸಾಗರ್‌ ಕೆ.ವಿ.97.5ಮಹೇಶ್‌ ಪಿಯು ಕಾಲೇಜ್‌, ಚಾಮರಾಜಪೇಟೆ, ಬೆಂಗಳೂರು
7ಮಹೇಶ್‌ ಕುಮಾರ್‌ ವಿ97.167ನಾರಾಯಣ ಇ ಟೆಕ್ನೊ ಸ್ಕೂಲ್‌, ವಿದ್ಯಾರಣ್ಯಪುರ, ಬೆಂಗಳೂರು
8ಸಿದ್ಧಾರ್ಥ್‌ ಜಿ.ವಿ.97.056ಶ್ರೀ ಕುಮಾರನ್‌ ಚಿಲ್ಟ್ರನ್‌ ಹೋಮ್‌, ಬೆಂಗಳೂರು
9ಸಾತ್ವಿಕ್‌ ವಿ96.834 ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ರಾಮಮೂರ್ತಿನಗರ, ಬೆಂಗಳೂರು

ಟಾಪ್‌ 9 ಬಿಎನ್‌ವೈಎಸ್‌ ರ‍್ಯಾಂಕ್‌

ರ‍್ಯಾಂಕ್‌ಹೆಸರುಒಟ್ಟು
PCB %
ಕಾಲೇಜು
1ಹೃಷಿಕೇಶ್‌ ನಾಗಭೂಷಣ್‌99.167ನ್ಯಾಷನಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌, ಬೆಂಗಳೂರು
2ವ್ರಜೇಶ್‌ ವೀಣಾಧರ ಶೆಟ್ಟಿ98.334ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಣಿಪಾಲ್‌
3ಕೃಷ್ಣ ಎಸ್‌.ಆರ್‌.98ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು
5ವ್ರಿಷಣ್‌ ವೀಣಾಧರ್‌ ಶೆಟ್ಟಿ98ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಣಿಪಾಲ್‌
6ವಿಶಾಲ್‌ ಬಿ97.556ಶ್ರೀ ಚೈತನ್ಯ ಟೆಕ್ನೊ ಸ್ಕೂಲ್, ಬೆಂಗಳೂರು
7ಆದಿತ್ಯ ಕಾಮತ್‌ 97.5ಎಕ್ಸ್‌ಪರ್ಟ್‌ ಪಿಯು ಕಾಲೇಜ್‌, ಮಂಗಳೂರು
8ಮನೋಜ್‌ ಎನ್‌97.445ಆಳ್ವಾಸ್‌ ಪಿಯು ಕಾಲೇಜ್‌, ಮೂಡಬಿದ್ರಿ
9ಅನನ್ಯ ಐಶ್ವರ್ಯ ಪಟೇಲ್‌97.445ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಮಾರತ್ತಹಳ್ಳಿ, ಬೆಂಗಳೂರು

ಟಾಪ್‌ 9 ಬಿಎಸ್‌ಸಿ ಕೃಷಿ ರ‍್ಯಾಂಕ್‌

ರ‍್ಯಾಂಕ್‌
ಹೆಸರುಒಟ್ಟು PCMB %ಕಾಲೇಜು
1ಅರ್ಜುನ್‌ ರವಿಶಂಕರ್‌96.292ಎಚ್‌ಎಎಲ್‌ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು
2ಸುಮಿತ್‌ ಎಸ್‌ ಪಾಟಿಲ್‌96.209ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಉಲ್ಲಾಳ, ಬೆಂಗಳೂರು
3ಸುದೀಪ್‌ ವೈ.ಎಂ.96.125ವಿದ್ಯಾನಿಕೇತನ್‌ ಪೊಯು ಕಾಲೇಜ್‌, ತಮಕೂರು
4ಹಿತೈಶ್‌ ಲಕ್ಷ್ಮೀಕಾಂತ್‌96.042ಡೆಲ್ಲಿ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು
5ಮನೋಜ್‌ ಜೆ.ಎನ್‌.95.375ಆಳ್ವಾಸ್‌ ಪಿಯು ಕಾಲೇಜ್‌, ಮೂಡಬಿದ್ರಿ, ಮಂಗಳೂರು
6ಎ. ಕಿಶೋರ್‌95.292ಮಿರಾಂಡ ಕಾಂಪೊಸಿಟ್‌ ಪಿಯು ಕಾಲೇಜ್‌, ಬೆಂಗಳೂರು
7ಮುರಿಕಿ ಶ್ರೀ ಬರುನಿ95ವಿಶ್ವಚೇತನ ವಿದ್ಯಾನಿಕೇತನ ರೆಸಿಡೆನ್ಷಿಯಲ್‌ ಪಿಯು ಕಾಲೇಜ್‌
8ಕ್ಷಿತಿಜ್‌ ದೇಸಾಯಿ94.834ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಎಚ್‌ಎಸ್‌ಆರ್‌ ಲೇಔಟ್‌, ಬೆಂಗಳೂರು
9ವ್ರಜೇಶ್‌ ವೀಣಾಧರ ಶೆಟ್ಟಿ94.792ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಣಿಪಾಲ್‌

ಟಾಪ್‌ 9 ಬಿವಿಎಸ್‌ಸಿ(ಪಶುವೈದ್ಯಕೀಯ) ಕೃಷಿ ರ‍್ಯಾಂಕ್‌

RANK VETCANDIDATE NAMETOTAL PCB %COLLEGE
1ಹೃಷಿಕೇಶ್‌ ನಾಗಭೂಷಣ್‌98.333ನ್ಯಾಷನಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌, ಬೆಂಗಳೂರು
2ಮನೀಶ್‌ ಎಸ್‌ಎ97.222ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಬೆಂಗಳೂರು
3ಶುಭ ಕೌಶಿಕ್‌96.667ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಬೆಂಗಳೂರು
4ಕೃಷ್ಣ ಎಸ್‌.ಆರ್‌.96.667ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಬೆಂಗಳೂರು
5ವ್ರಿಷಣ್‌ ವೀಣಾಧರ ಶೆಟ್ಟಿ96.667ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಣಿಪಾಲ್‌
6ವ್ರಜೇಶ್‌ ವೀಣಾಧರ ಶೆಟ್ಟಿ96.667ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಣಿಪಾಲ್‌
7ಲಿಖಿತಾ ಪ್ರಕಾಶ್‌96.111ವಿಐಪಿಎಸ್‌, ರಾಜಾಜಿನಗರ
8ನಿತಿನ್‌ ಎಸ್‌96.111ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು
9ವಿಶಾಲ್‌ ಬಿ.96.111ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಬೆಂಗಳೂರು

ಟಾಪ್‌ 9 ಬಿ. ಫಾರ್ಮಾ ರ‍್ಯಾಂಕ್‌

RANK PHARMCANDIDATE NAMETOTAL PCB / PCM %COLLEGE
1ಶಿಶಿರ್‌ ಆರ್‌.ಕೆ98.889ನಾರಾಯಣ ಟೆಕ್ನೊ ಇ ಸ್ಕೂಲ್‌, ವಿದ್ಯಾರಣ್ಯಪುರ, ಬೆಂಗಳೂರು
2ಹೃಷಿಕೇಶ್‌ ನಾಗಭೂಷಣ್‌98.333ನ್ಯಾಷನಲ್‌ ಸೆಂಟರ್‌ ಫಾರ್‌ ಎಕ್ಸಲೆನ್ಸ್‌, ಬೆಂಗಳೂರು
3ಅಪೂರ್ವ್‌ ಟಂಡನ್‌97.222ನ್ಯಾಷನಲ್‌ ಪಬ್ಲಿಕ್‌ ಸ್ಕೂಲ್‌, ಬೆಂಗಳೂರು
4ಆತ್ಮಕುರಿ ವೆಂಕಟ ಮಾಧವ ಶ್ರೀರಾಮ್‌97.222ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಬೆಂಗಳೂರು
5ಮನೀಶ್‌ ಎಸ್‌.ಎ.97.222ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಬೆಂಗಳೂರು
6ಸಿದ್ಧಾರ್ಥ ಸಿಂಗ್‌96.667
7ವ್ರಜೇಶ್‌ ವೀಣಾಧರ ಶೆಟ್ಟಿ96.667ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಣಿಪಾಲ್‌
8ವ್ರಿಷಣ್‌ ವೀಣಾಧರ ಶೆಟ್ಟಿ96.667ಮಾಧವ ಕೃಪಾ ಇಂಗ್ಲಿಷ್‌ ಸ್ಕೂಲ್‌, ಮಣಿಪಾಲ್‌
9ಕೃಷ್ಣ ಎಸ್‌.ಆರ್‌.96.667ಶ್ರೀ ಚೈತನ್ಯ ಟೆಕ್ನೊ ಸ್ಕೂಲ್‌, ಬೆಂಗಳೂರು

ಇದನ್ನೂ ಓದಿ | CET Result | ಸ್ವಲ್ಪ ಹೊತ್ತಿನಲ್ಲೇ ಸಿಇಟಿ ಫಲಿತಾಂಶ ಪ್ರಕಟ, ರಿಸಲ್ಟ್​ ವಿವರ ಕೊಡ್ತಾರೆ ಸಚಿವ ಅಶ್ವಥ್​ ನಾರಾಯಣ

Exit mobile version