ಬೆಂಗಳೂರು: ರಾಜ್ಯ ಸರ್ಕಾರ ತಡರಾತ್ರಿ ಪೊಲೀಸ್ ಇಲಾಖೆಯಲ್ಲಿ ಮೇಜರ್ ಸರ್ಜರಿ ಮಾಡಿದ್ದು, ರಾಜ್ಯದ ಪ್ರಮುಖ ಐಪಿಎಸ್ ಅಧಿಕಾರಿಗಳನ್ನು (IPS Officers) ವರ್ಗಾವಣೆಗೊಳಿಸಿ (police transfer) ಆದೇಶ ಹೊರಡಿಸಿದೆ.
ತಡರಾತ್ರಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ (IPS transfer) ಸರ್ಕಾರದ ಆದೇಶ ಹೊರಟಿದ್ದು, ಬೆಂಗಳೂರಿನಲ್ಲಿದ್ದ ಬಹುತೇಕ ಐಪಿಎಸ್ ಅಧಿಕಾರಿಗಳಿಗೆ ಗೇಟ್ ಪಾಸ್ ನೀಡಲಾಗಿದೆ.
ಯಾರ್ಯಾರಿಗೆ ಎಲ್ಲಿಗೆ?
ಅನುಪಮ್ ಅಗರವಾಲ್- ಮಂಗಳೂರು ಕಮೀಷನರ್ ಆಗಿ ವರ್ಗಾವಣೆ
ಡಾ.ಎಸ್. ಡಿ ಶರಣಪ್ಪ- ಡಿಐಜಿಪಿ, ಪೊಲೀಸ್ ಅಕಾಡೆಮಿ, ಮೈಸೂರು
ವರ್ತಿಕಾ ಕಟಿಯಾರ್- ಎಸ್‌ಪಿ, ಐಎಸ್‌ಡಿ, ಬೆಂಗಳೂರು
ಕಾರ್ತಿಕ್ ರೆಡ್ಡಿ- ಡಿಸಿಪಿ, ದಕ್ಷಿಣ ವಿಭಾಗ ಸಂಚಾರ, ಬೆಂಗಳೂರು
ಸಂತೋಷ್ ಬಾಬು- ಡಿಸಿಪಿ, ಆಡಳಿತ ವಿಭಾಗ ಬೆಂಗಳೂರು
ಯತೀಶ್ ಚಂದ್ರ- ಎಸ್‌ಪಿ, ಐಎಸ್‌ಡಿ, ಬೆಂಗಳೂರು
ಭೀಮಾಶಂಕರ ಗುಳೇದ್- ಎಸ್‌ಪಿ, ಬೆಳಗಾವಿ
ನಿಕ್ಕಂ ಪ್ರಕಾಶ್ ಅಮೃತ್- ಎಸ್‌ಪಿ, ವೈರ್‌ಲೆಸ್
ರಾಹುಲ್ ಕುಮಾರ್ ಶಹಪೂರ್ವಾಡ್- ಡಿಸಿಪಿ, ದಕ್ಷಿಣ ವಿಭಾಗ, ಬೆಂಗಳೂರು
ಡಿ. ದೇವರಾಜು- ಡಿಸಿಪಿ, ಪೂರ್ವ ವಿಭಾಗ, ಬೆಂಗಳೂರು
ಅಬ್ದುಲ್ ಅಹದ್- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು.
ಸಂಜೀವ್ ಪಾಟೀಲ್- ಡಿಸಿಪಿ, ವೈಟ್ ಫೀಲ್ಡ್
ಎಸ್. ಗಿರೀಶ್- ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು
ಪರಶುರಾಮ್- ಎಸ್‌ಪಿ, ಗುಪ್ತವಾರ್ತೆ, ಬೆಂಗಳೂರು
ಹೆಚ್.ಡಿ. ಆನಂದ್ ಕುಮಾರ್- ಎಸ್‌ಪಿ, ನಿರ್ದೇಶಕರು, ನಾಗರಿಕ ಹಕ್ಕು ಮತ್ತು ಜಾರಿ ನಿರ್ದೇಶನಾಲಯ
ಸುಮನ್ ಡಿ. ಪನ್ನೇಕರ್- ಎಐಜಿಪಿ, ಹೆಡ್ ಕ್ವಾರ್ಟರ್ಸ್
ಡೆಕ್ಕಾ ಕಿಶೋರ್ ಬಾಬು- ಪ್ರಿನ್ಸಿಪಲ್ ಪೊಲೀಸ್ ಟ್ರೈನಿಂಗ್ ಸೆಂಟರ್, ಕಲಬುರಗಿ
ಇದನ್ನೂ ಓದಿ: Police Transfer : ವರ್ಗಾವಣೆ ದಂಧೆ ಆರೋಪದ ನಡುವೆಯೇ 211 ಇನ್ಸ್‌ಪೆಕ್ಟರ್‌ಗಳ ವರ್ಗ, ದಿಢೀರ್ ರದ್ದು!