Site icon Vistara News

Promotion News | ಐಎಎಸ್‌ ಅಧಿಕಾರಿಗಳಿಗೆ ನ್ಯೂ ಇಯರ್‌ ಗಿಫ್ಟ್‌; ತುಷಾರ್ ಗಿರಿನಾಥ್ ಸೇರಿ 42 ಅಧಿಕಾರಿಗಳಿಗೆ ಪ್ರಮೋಷನ್‌

Karnataka Election Results- 217 Crorepatis In 224 Member Karnataka Assembly

ಬೆಂಗಳೂರು: ರಾಜ್ಯದ 42 ಐಎಎಸ್‌ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ಹೊಸ ವರ್ಷದ ಗಿಫ್ಟ್‌ ನೀಡಿದೆ. ವರ್ಷದ ಆರಂಭಕ್ಕೂ ಒಂದು ದಿನ ಮೊದಲೇ ಅವರಿಗೆ ಮುಂಬಡ್ತಿಯನ್ನು ನೀಡಿ (Promotion News), ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಜನವರಿ 1, 2023 ರಿಂದ ಈ ಮುಂಬಡ್ತಿಯು ಜಾರಿಗೆ ಬರದಲಿದೆ. ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ಸಾಮಾಜಿಕ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಕ್ಯಾಪ್ಟನ್ ಮಣಿವಣ್ಣನ್, ಎಸ್‌.ಆರ್‌ ಉಮಾಶಂಕರ್, ಮೋಹನ್ ರಾಜ್, ರಾಮ್ ಪ್ರಸಾದ್‌ ಮನೋಹರ್ ಸೇರಿ 42 ಐಎಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಲಾಗಿದೆ.

ಯಾರಿಗೆಲ್ಲಾ ಪ್ರಮೋಷನ್‌?

ಇದನ್ನೂ ಓದಿ | SC ST Reservation | ಮುಂಬಡ್ತಿಯಲ್ಲಿಯೂ ಎಸ್‌ಸಿ, ಎಸ್‌ಟಿ ಮೀಸಲಾತಿ ಹೆಚ್ಚಳ; ಸರ್ಕಾರದಿಂದ ಆದೇಶ

Exit mobile version