ಬೆಂಗಳೂರು: ಕಾನೂನು ಅರಿವು ಮೂಡಿಸುವ ನ್ಯಾಯ ತಂಡದಿಂದ ಸಂವಿಧಾನ್ ಫೆಲೋಶಿಪ್ಗಾಗಿ (Samvidhaan Fellowship) ಅರ್ಜಿ ಆಹ್ವಾನಿಸಲಾಗಿದೆ. ಕರ್ನಾಟಕದಲ್ಲಿ ಫೆಲೋಶಿಪ್ ಕಾರ್ಯಕ್ರಮದಲಿ 6 ವಕೀಲರಿಗೆ ತಳಮಟ್ಟದ ಸಂಸ್ಥೆಗಳೊಂದಿಗೆ ಮತ್ತು ನ್ಯಾಯ ತಂಡದೊಂದಿಗೆ ಕೆಲಸ ಮಾಡಬಹುದು. ಫೆಲೋಶಿಪ್8ಗೆ ಅರ್ಜಿ ಸಲ್ಲಿಸಲು ಆಗಸ್ಟ್ 15 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ, ನ್ಯಾಯ ವೆಬ್ಸೈಟ್ https://kannada.nyaaya.org/access-to-justice-network/samvidhaan-fellowship/ ಗೆ ಭೇಟಿ ನೀಡಬಹುದಾಗಿದೆ.
ಇದನ್ನೂ ಓದಿ | Air Wing NCC | ಏರ್ವಿಂಗ್ ಎನ್ಸಿಸಿಗೆ ಸೇರಲು ಅರ್ಜಿ ಆಹ್ವಾನ