ಶಿವಮೊಗ್ಗ: ಇಲ್ಲಿನ ದುರ್ಗಾ ಆಫ್ಸೆಟ್ ಪ್ರಿಂಟರ್ಸ್ನ (Durga Offset Printers) ಮಾಲೀಕ ಶ್ರೀನಿವಾಸ್ ಅವರ ತಾಯಿ ಸುಶೀಲಮ್ಮ (95) ನಿಧನ ಹೊಂದಿದ್ದಾರೆ.
ಮಲ್ಲಿಗೇನಹಳ್ಳಿ ಇಂದಿರಾ ಬಡಾವಣೆ ನಿವಾಸಿ ದಿ. ಪರಶುರಾಮಪ್ಪ ಅವರ ಪತ್ನಿಯಾದ ಸುಶೀಲಮ್ಮ ಅವರಿಗೆ ಇಬ್ಬರು ಪುತ್ರಿಯರು, ಆರು ಪುತ್ರರು, ಮೊಮ್ಮಕ್ಕಳು, ಮರಿಮಕ್ಕಳು ಸೇರಿದಂತೆ ಅಪಾರ ಬಂಧು ಬಳಗವಿದೆ.