Site icon Vistara News

Annoji Rao | ಹಿರಿಯ ಜಮೀನ್ದಾರ ಅಣ್ಣೋಜಿ ರಾವ್ ನಿಧನ

Annoji Rao

ಶಿವಮೊಗ್ಗ: ಹಾಲ ಲಕ್ಕವಳ್ಳಿಯ ಜಮೀನ್ದಾರ ಅಣ್ಣೋಜಿ ರಾವ್ (70) (Annoji Rao) ಅವರು ಮಂಗಳವಾರ (ಜ.೧೭) ಬೆಳಗ್ಗೆ ವಿನೋಬನಗರದ ತಮ್ಮ ನಿವಾಸದಲ್ಲಿ ವಯೋಸಹಜ ಕಾರಣದಿಂದ ನಿಧನರಾದರು.

ಮೃತರಿಗೆ ಪತ್ನಿ, ಒಬ್ಬ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ. ಇವರ ಅಂತ್ಯಕ್ರಿಯೆಯು ಹಾಲ ಲಕ್ಕವಳ್ಳಿಯಲ್ಲಿ ಇರುವ ಅವರ ಜಮೀನಿನಲ್ಲಿ ನಡೆಯಲಿದೆ.

ಇದನ್ನೂ ಓದಿ | Nepal plane crash | ನೇಪಾಳ ವಿಮಾನದಲ್ಲಿ ದುರಂತದಲ್ಲಿ ಮೃತಪಟ್ಟ 42 ಜನರ ಗುರುತು ಪತ್ತೆ; ಸಿಕ್ಕಿಲ್ಲ ಇನ್ನೂ ಇಬ್ಬರ ಮೃತದೇಹ

Exit mobile version