Site icon Vistara News

Fire accident | ಶಿವಮೊಗ್ಗದಲ್ಲಿ ಬೆಂಕಿ ಅವಘಡ : ತಂದೆಯ ಸಾವು, ಮಗ ಗಂಭೀರ

bhupalam

ಶಿವಮೊಗ್ಗ: ಶಿವಮೊಗ್ಗದಲ್ಲಿ ಭೂಪಾಳಂ ಎಂಬುವರ ಮನೆಯಲ್ಲಿ ಬೆಂಕಿ ಅವಘಡ (Fire accident) ಸಂಭವಿಸಿದ್ದು, ಎಸ್‌, ಶರತ್‌ (39) ಎಂಬುವರು ಸಾವಿಗೀಡಾಗಿದ್ದಾರೆ.

ಎಸ್.‌ ಶರತ್

ಶಾರ್ಟ್ ಸರ್ಕ್ಯೂಟ್ ನಿಂದಾಗಿ ಸ್ಟೆಬಲೈಸರ್ ಸ್ಫೋಟಿಸಿ ಅವಘಡ ಸಂಭವಿಸಿದೆ. ಮಗನನ್ನು ಉಳಿಸಲು ಹೋಗಿ ತಂದೆ ಪ್ರಾಣ ಕಳೆದುಕೊಂಡಿದ್ದಾರೆ.

ಎಸ್. ಶರತ್ ಪುತ್ರ ಸಂಚಿತ್‌ಗೆ (12) ಗಂಭೀರ ಗಾಯವಾಗಿದೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲಾ ಪಂಚಾಯಿತಿ ಕಚೇರಿ ಎದುರಿನಲ್ಲಿ ಮನೆಯಲ್ಲಿ ದುರ್ಘಟನೆ ನಡೆದಿದೆ.

Exit mobile version