Site icon Vistara News

Army Day In Bengaluru | ಬೆಂಗಳೂರಿನಲ್ಲಿ ಸೇನಾ ದಿನಾಚರಣೆ ಹೇಗಿತ್ತು? ಸೇನೆ ಬಗ್ಗೆ ಹೆಮ್ಮೆ ಮೂಡಿಸುವ ಫೋಟೊಗಳು ಇಲ್ಲಿವೆ

Army Day In Bengaluru

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ 75ನೇ ಸೇನಾ ದಿನಾಚರಣೆಯು (Army Day In Bengaluru) ಅದ್ಧೂರಿಯಾಗಿ ನಡೆದಿದೆ. ದೇಶದ ಇತಿಹಾಸದಲ್ಲಿಯೇ ಇದೇ ಮೊದಲ ಬಾರಿಗೆ ದೆಹಲಿ ಹೊರತುಪಡಿಸಿ ಬೇರೆ ಕಡೆ ಸೇನಾ ದಿನ ಆಚರಿಸಲಾಗಿದೆ. ಸೈನಿಕರ ಕವಾಯತು, ಸಾಹಸ ಚಟುವಟಿಕೆಗಳು, ವಿಮಾನಗಳ ಹಾರಾಟವು ಸೇನಾ ದಿನಾಚರಣೆಗೆ ಹೊಸ ಮೆರುಗು ತಂದವು. ಸೇನಾ ದಿನಾಚರಣೆಯ ಪ್ರಮುಖ ಫೋಟೊಗಳು ಇಲ್ಲಿವೆ.

ಸೈನಿಕರ ಪಥ ಸಂಚಲನ.
ಪ್ಯಾರಾಚೂಟ್‌ ಜಿಗಿತ.
ಸೇನೆಯ ಎಂಜಿನಿಯರ್ಸ್‌ ವಿಭಾಗದ ಪರೇಡ್.
ಯುದ್ಧವಿಮಾನಗಳ ಪ್ರದರ್ಶನ.
ದ್ವಿಚಕ್ರ ವಾಹನ ಸಾಹಸ.
ಸೇನಾ ಹೆಲಿಕಾಪ್ಟರ್‌ಗಳ ಹಾರಾಟ.
ಬೈಕ್‌ ಸಾಹಸ.
ಬೈಕ್‌ ಮೇಲೆ ಮೈನವಿರೇಳಿಸುವ ಸಾಹಸ.
ತಿರಂಗಾ ಹಾರಿಸಿದ ಡ್ರೋನ್.
ಸೈನಿಕರ ಮಾರ್ಚ್‌.

ಇದನ್ನೂ ಓದಿ | Army Day in Bengaluru | ಪ್ರತಿ ಭಾರತೀಯ ಯೋಧರಿಗೆ ಋಣಿಯಾಗಿದ್ದಾರೆ ಎಂದ ಪ್ರಧಾನಿ ಮೋದಿ

Exit mobile version