Site icon Vistara News

Tiger Safari: ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದಲ್ಲಿ ಕಾಣಿಸಿಕೊಂಡ 3 ಹುಲಿ; ಪ್ರವಾಸಿಗರು ಫುಲ್‌ ಖುಷ್‌

Tiger Safari 3 tiger spotted at Biligiri Ranganatha Swamy Hill

ಚಾಮರಾಜನಗರ: ಬಿಳಿಗಿರಿ ರಂಗನಾಥ ಸ್ವಾಮಿ ಬೆಟ್ಟದ ಕೆ. ಗುಡಿಯಲ್ಲಿನ ಸಫಾರಿ (Tiger Safari) ವೇಳೆ ಪ್ರವಾಸಿಗರಿಗೆ ತಾಯಿ ಹುಲಿ ಜತೆ ಎರಡು ಮರಿ ಹುಲಿಗಳ ದರ್ಶನವಾಗಿದೆ.

ಸೋಮವಾರ (ಮಾ. 13) ಬೆಳಗ್ಗೆ ಸಫಾರಿ ವೇಳೆ ಮೂರು ಹುಲಿಗಳು ಪ್ರವಾಸಿಗರ ಕಣ್ಣಿಗೆ ಬಿದ್ದಿದ್ದು, ಕ್ಯಾಮೆರಾಗಳಿಗೆ ಕ್ಯೂಟ್‌ ಪೋಸ್‌ಗಳನ್ನು ಕೊಟ್ಟಿವೆ. ಇದರಿಂದ ಪ್ರವಾಸಿಗರು ಫುಲ್‌ ಖುಷ್‌ ಆಗಿದ್ದಾರೆ.

ಕ್ಯಾಮೆರಾಗೆ ಪೋಸ್‌ ನೀಡಿದ ಹುಲಿಗಳು

ಇದನ್ನೂ ಓದಿ: Ramesh Jarkiholi: ಡಿಕೆಶಿ ಸಿಡಿ ಇಟ್ಟುಕೊಂಡು ಕೂತಿದ್ದಾನೆ; ಸಚಿವರನ್ನೂ ಬ್ಲ್ಯಾಕ್‌ಮೇಲ್‌ ಮಾಡ್ತಿದ್ದಾನೆ: ರಮೇಶ್‌ ಜಾರಕಿಹೊಳಿ

ಮೂರು ಹುಲಿಗಳನ್ನು ಒಟ್ಟಾಗಿ ನೋಡಿ ಸಂಭ್ರಮಿಸಿದ ಪ್ರವಾಸಿಗರು, ಕ್ಯಾಮೆರಾಗಳು, ಮೊಬೈಲ್‌ಗಳನ್ನು ಹಿಡಿದು ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ಕೆ. ಗುಡಿಯಲ್ಲಿ ಹುಲಿಗಳು ಕಾಣಸಿಗುವುದೇ ಅಪರೂಪ ಎನ್ನಲಾಗಿದ್ದು, ಸೋಮವಾರ ಒಟ್ಟಿಗೆ ಮೂರು ಹುಲಿಗಳು ಕಾಣಿಸಿಕೊಂಡಿವೆ. ಸದ್ಯ ಈ ವಿಡಿಯೊ ಸಖತ್ ವೈರಲ್ ಆಗುತ್ತಿದೆ.‌

Exit mobile version