1.ಮಣಿಪುರ ನಮ್ಮ ಅವಿಭಾಜ್ಯ ಅಂಗ ಎಂದ ಮೋದಿ; ಅವಿಶ್ವಾಸ ನಿರ್ಣಯ ಗೆದ್ದ ಪ್ರಧಾನಿ
ಮಣಿಪುರ ಹಿಂಸಾಚಾರದ ಕುರಿತು ಕೊನೆಗೂ ಲೋಕಸಭೆಯಲ್ಲಿ ಮಾತನಾಡಿದ ನರೇಂದ್ರ ಮೋದಿ ಅವರು ಮಣಿಪುರ ನಮ್ಮ ಅವಿಭಾಜ್ಯ ಅಂಗ, ಮಣಿಪುರದಲ್ಲಿ ಶಾಂತಿ ಸ್ಥಾಪನೆ ಹಾಗೂ ಅಭಿವೃದ್ಧಿಗೆ ನಾವು ಬದ್ಧ ಎಂದು ಹೇಳಿದರು. ಮತ್ತೊಂದೆಡೆ, ಮೋದಿ ಸುದೀರ್ಘ ಭಾಷಣದ ಬಳಿಕ ಅವಿಶ್ವಾಸ ಗೊತ್ತುವಳಿಯಲ್ಲಿ ಕೇಂದ್ರ ಸರ್ಕಾರ (No Confidence Motion) ಗೆಲುವು ಸಾಧಿಸಿತು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
2. 2024ರಲ್ಲೂ ಪ್ರತಿಪಕ್ಷಗಳಿಗೆ ನಿದ್ದೆ ಇಲ್ಲ; ಸಂಸತ್‌ನಿಂದಲೇ ಚುನಾವಣೆ ಪ್ರಚಾರ ಆರಂಭಿಸಿದ ಮೋದಿ
ಮುಂಬರುವ ಲೋಕಸಭೆ ಚುನಾವಣೆಯ ಕುರಿತು ಹಲವು ಬಾರಿ ಸಂಸತ್ತಿನಲ್ಲಿ ಪ್ರಸ್ತಾಪಿಸಿದ ಮೋದಿ, 2024ರ ಸಾರ್ವತ್ರಿಕ ಚುನಾವಣೆಗೆ ಸಂಸತ್ತಿನಿಂದಲೇ ರಣಕಹಳೆ ಊದಿದರು. ಅವಿಶ್ವಾಸ ಗೊತ್ತುವಳಿ ಕುರಿತು ಮಾತನಾಡಿದ ಮೋದಿ, “2024ರ ಲೋಕಸಭೆ ಚುನಾವಣೆಯಲ್ಲೂ ಬಿಜೆಪಿಯೇ ಗೆಲ್ಲುತ್ತದೆ. 2028ರಲ್ಲೂ ಪ್ರತಿಪಕ್ಷವೇ ಅವಿಶ್ವಾಸ ಗೊತ್ತುವಳಿ ಮಂಡಿಸುವಂತಾಗಲಿ” ಎಂದು ಹೇಳಿದರು. ಪೂರ್ಣ ವರದಿಗೆ ಈ ಲಿಂಕ್ ಕ್ಲಿಕ್ ಮಾಡಿ
3.ಮಣಿಪುರಕ್ಕೆ ಮೋದಿಯ ಶಾಂತಿಯ ಗ್ಯಾರಂಟಿ; ಲೋಕಸಭೆಯಿಂದ ಎದ್ದು ಹೋದ ಪ್ರತಿಪಕ್ಷಗಳು
4.ರಾಜ್ಯ ಸರ್ಕಾರ-ಗುತ್ತಿಗೆದಾರರ ತಿಕ್ಕಾಟ ತಾರಕಕ್ಕೆ; ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಮಾನ ತೆಗೆಯಲು ಬಿಜೆಪಿ ರೆಡಿ
5.ಲೋಕಾಯುಕ್ತ ಕೈಯಲ್ಲಿ ಸಿಕ್ಕಿಬಿದ್ದ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ; ಸಂಪುಟ ಒಪ್ಪಿಗೆ
6. ಕಿಚ್ಚನಿಗೆ ತೃಪ್ತಿ ಕೊಡದ ಸಂಧಾನ ಸಭೆ; ಕೋರ್ಟ್‌ನಲ್ಲಿ ಪ್ರಮಾಣಿತ ಹೇಳಿಕೆ ನೀಡಿದ ಸುದೀಪ್
7. ವಿಸ್ತಾರ Explainer: ಇನ್ನು ಇಂಟರ್‌ನೆಟ್ ಇಲ್ಲದೇ ಮೊಬೈಲ್‌ನಲ್ಲಿ ಟಿವಿ ನೋಡಿ!
8. ದುಪ್ಪಟ್ಟಾಯ್ತು ಖಾಸಗಿ ಬಸ್ ಪ್ರಯಾಣ; ಆ.15ರ ಎಫೆಕ್ಟ್
9.ನೀನೇ ಪಂದ್ಯ ಮುಗಿಸು ಎಂದು ತಿಲಕ್ ವರ್ಮಾಗೆ ಮೋಸ ಮಾಡಿದ ಪಾಂಡ್ಯ! ಆಡಿಯೊ ವೈರಲ್
10. Jailer Film Review: ಅಬ್ಬರಿಸಿದ ಟೈಗರ್, ರಜನಿ ಅಭಿಮಾನಿಗಳಿಗೆ ಪೈಸಾ ವಸೂಲ್