Site icon Vistara News

Summer Camp: ಏ.21ರಿಂದ 23ರವರೆಗೆ ಮೈಸೂರಿನಲ್ಲಿ ವಿವೇಕ ಶಿಬಿರ

Viveka Camp in Mysuru from April 21 to 23 at mysore

ಮೈಸೂರು: ವಿವೇಕ ವಿದ್ಯಾ ವಾಹಿನಿ ಟ್ರಸ್ಟ್‌ ವತಿಯಿಂದ ನಗರದ ಶಾರದಾದೇವಿ ನಗರದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗಾಗಿ ಏಪ್ರಿಲ್ 21 ರಿಂದ 23 ರವರೆಗೆ ವಿವೇಕ ಶಿಬಿರವನ್ನು (Summer Camp) ಹಮ್ಮಿಕೊಳ್ಳಲಾಗಿದೆ.

8, 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಮೂರು ದಿನಗಳ ಬೇಸಿಗೆ ಶಿಬಿರದಲ್ಲಿ ಭಾಗವಹಿಸಬಹುದು. ಶಿಬಿರದಲ್ಲಿ ಭಾಗವಹಿಸಲು ನೋಂದಾಯಿಸುವವರು ಮೊ. ಸಂಖ್ಯೆ 9880649290, 7019796153, 7259369893 ಸಂಪರ್ಕಿಸಬಹುದು.

ಇದನ್ನೂ ಓದಿ | UGC’s Draft: ಕಾಲೇಜು ವಿದ್ಯಾರ್ಥಿಗಳಿಗೆ ರಾಮಾಯಣ, ಮಹಾಭಾರತದ ಪಾಠ; ಯುಜಿಸಿ ಚಿಂತನೆ

Exit mobile version