ಮೈಸೂರು ಜಿಲ್ಲೆ ಎಚ್.ಡಿ. ಕೋಟೆ ತಾಲೂಕಿನಲ್ಲಿ ಒಂದೇ ಕುಟುಂಬದ ಮೂವರು ನೀರುಪಾಲಾಗಿದ್ದಾರೆ. ಕಾಲು ಜಾರಿ ನಾಲೆಗೆ ಬಿದ್ದ ಯುವತಿಯನ್ನು ರಕ್ಷಿಸಲು ಆಕೆಯ ತಂದೆ-ತಾಯಿಯೂ ನಾಲೆಗೆ ಜಿಗಿದಿದ್ದಾರೆ. ಆದರೆ, ಮೂವರೂ ಜಲಸಮಾಧಿಯಾಗಿದ್ದಾರೆ.
Girl ends life :17 ವರ್ಷದ ಬಾಲಕಿಯೊಬ್ಬಳು ಹೊಟ್ಟೆ ನೋವು ಸಹಿಸಲಾಗದೆ ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಇಂಥ ಸಮಸ್ಯೆ ಹಲವು ಮಕ್ಕಳನ್ನು ಕಾಡುತ್ತಿದೆ. ಅದಕ್ಕೆ ಪರಿಹಾರವೇನು?
Essay Competition: ಭಾರತೀಯ ಜ್ಞಾನ ವಿಜ್ಞಾನ ಪರಿಷದ್ ವತಿಯಿಂದ ʼಭಾರತೀಯತೆಯ ಗರಿಮೆʼ ವಿಷಯದ ಕುರಿತು ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆ ನಡೆಸಲಾಗಿತ್ತು.
Cauvery water dispute : ಬೆಂಗಳೂರಲ್ಲಿ ಸ್ಯಾಂಡಲ್ವುಡ್ನ ದಿಗ್ಗಜರು ಕಾವೇರಿ ನೀರಿಗಾಗಿ ಹೋರಾಟಕ್ಕೆ ಧುಮ್ಮುಕಿದರೆ ಇತ್ತ ಬಂದ್ ನಡುವೆ ನಟ ಯುವ ರಾಜ್ಕುಮಾರ್ ಸಿನಿಮಾ ಶೂಟಿಂಗ್ ಸೆಟ್ಗೆ ಹೋರಾಟಗಾರರು ನುಗ್ಗಿದ್ದಾರೆ.
Cauvery water Dispute : ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಸುತ್ತಿರುವುದನ್ನು ಖಂಡಿಸಿ ಸೆ.29ಕ್ಕೇ ಕರ್ನಾಟಕ ಬಂದ್ (Karnataka bandh) ಕರೆ ನೀಡಲಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ನಡೆಯುತ್ತಿದ್ದ ಎಲ್ಲ ಪರೀಕ್ಷೆಯನ್ನು (Exams Postponed) ಮುಂದೂಡಲಾಗಿದೆ.
Cow Smugglers : ಪೊಲೀಸ್ ಬ್ಯಾರಿಕೇಡ್ಗೆ ಗುದ್ದಿ ಪರಾರಿ ಆಗುತ್ತಿದ್ದ ದುರುಳರನ್ನು ಖಾಕಿ ಪಡೆ ಸಿನಿಮಾ ಸ್ಟೈಲ್ನಲ್ಲಿ ಚೇಸಿಂಗ್ ಮಾಡಿ ರಕ್ಷಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ.
Karnataka Bandh: ಮೈಸೂರು ಕರ್ನಾಟಕ ಬಂದ್ಗೆ ರೆಡಿಯಾಗಿದೆ. ಬಹುತೇಕ ಎಲ್ಲ ಸಂಘಟನೆಗಳು ಬೆಂಬಲ ನೀಡಿದ್ದರಿಂದ ಜನರೂ ಬಂದ್ ರೆಡಿ ಆಗಿರುವುದರಿಂದ ಪೂರ್ಣ ಬಂದ್ ನಿರೀಕ್ಷಿಸಲಾಗಿದೆ.