ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ (Yoga Day 2023) ವಿಸ್ತಾರ ನ್ಯೂಸ್ ಕೈಜೋಡಿಸಿದೆ. ರಾಜ್ಯದ ಹಲವು ಕಡೆ ನಡೆಯುವ ಯೋಗ ಕಾರ್ಯಕ್ರಮದಲ್ಲಿ ವಿಸ್ತಾರ ನ್ಯೂಸ್ (Vistara News) ಸಹಭಾಗಿತ್ವ ವಹಿಸುತ್ತಿದೆ. ಇದರ ಜತೆ ಯೋಗಾಭ್ಯಾಸದ ಫೋಟೊ ಮತ್ತು ವಿಡಿಯೊಗಳನ್ನು (Photo and Video) ಆಹ್ವಾನಿಸುತ್ತಿದೆ.
ಯೋಗ ದಿನವಾದ ಜೂ.21ರಂದು ನೀವು ಯೋಗಾಭ್ಯಾಸ ಮಾಡಿರುವ ಫೋಟೊ ಅಥವಾ ವಿಡಿಯೊಗಳನ್ನು ನಮಗೆ ಕಳುಹಿಸಿ. ನೀವು ಕಳುಹಿಸುವ ವಿಡಿಯೊ 1 ನಿಮಿಷದ ಒಳಗಿರಲಿ. ಫೋಟೊ ಅಥವಾ ವಿಡಿಯೊ ಕಳುಹಿಸುವಾಗ ನಿಮ್ಮ ಹೆಸರು, ಊರು ಮತ್ತು ಸಂಘ ಸಂಸ್ಥೆಯ ಹೆಸರನ್ನು ಸ್ಪಷ್ಟವಾಗಿ ಬರೆಯಿರಿ.
ವಿಸ್ತಾರ ನ್ಯೂಸ್ ಟಿವಿ, ಯುಟ್ಯೂಬ್ ಚಾನೆಲ್ ಮತ್ತು ವಿಸ್ತಾರ ನ್ಯೂಸ್ ವೆಬ್ಸೈಟ್ನಲ್ಲಿ ಆಯ್ದ ಉತ್ತಮ ಫೋಟೊ ಮತ್ತು ವಿಡಿಯೊಗಳನ್ನು ಬಳಸಲಾಗುವುದು.
ಯೋಗ ದಿನಕ್ಕೆ ನೀವೇನು ಮಾಡಬೇಕು? ಇಲ್ಲಿದೆ ಮಾಹಿತಿ
ಇದನ್ನೂ ಓದಿ: ಹಲೋ ಸಚಿವರೇ: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಜತೆ ವಿಸ್ತಾರ ಫೋನ್ ಇನ್ ಇಂದು; ಕರೆ ಮಾಡಿ ಪ್ರಶ್ನೆ ಕೇಳಿ
ಫೋಟೊ/ವಿಡಿಯೊಗಳನ್ನು ಕಳುಹಿಸಬೇಕಾದ ದಿನ: ಜೂ.21
ವಾಟ್ಸಪ್ ಸಂಖ್ಯೆ: 9481024181