Site icon Vistara News

Yoga Day 2023: ಎಲ್ಲೆಡೆ ಯೋಗ ದಿನ ಸಂಭ್ರಮ; ವಿಸ್ತಾರ ಅಭಿಯಾನಕ್ಕೆ ಫೋಟೊಗಳ ಮಹಾಪೂರ

Yoga Day 2023: Praneetha Subhash, Ragini Dvivedi

#image_title

ಬೆಂಗಳೂರು: ಅಂತಾರಾಷ್ಟ್ರೀಯ ಯೋಗ ದಿನಾಚರಣೆ (Yoga Day 2023) ಹಿನ್ನೆಲೆಯಲ್ಲಿ ಯೋಗಾಭ್ಯಾಸ ಮಾಡುವ ವಿಡಿಯೊ ಹಾಗೂ ಫೋಟೊಗಳನ್ನು ಕಳುಹಿಸಿ ಎಂದು ವಿಸ್ತಾರ ನ್ಯೂಸ್‌ ನೀಡಿದ ಕರೆಗೆ ಸಾವಿರಾರು ಜನ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ರೋಗಮುಕ್ತ ಸಮಾಜಕ್ಕಾಗಿ ಯೋಗ ಮಾಡಬೇಕು ಎಂಬ ದೃಢ ನಿಶ್ಚಯದೊಂದಿಗೆ ವಿಸ್ತಾರ ನ್ಯೂಸ್‌ಗೆ ನೂರಾರು ಜನ ಯೋಗಾಭ್ಯಾಸ ಮಾಡಿದ ವಿಡಿಯೊ ಹಾಗೂ ಫೋಟೊಗಳನ್ನು ಕಳುಹಿಸಿದ್ದಾರೆ. ಯೋಗ ಪ್ರಿಯರು ಕಳುಹಿಸಿದ ಒಂದಷ್ಟು ಫೋಟೊಗಳು ಇಲ್ಲಿವೆ.

ಇದನ್ನೂ ಓದಿ: Koppala News: ವಿಸ್ತಾರ ನ್ಯೂಸ್ ಸಹಯೋಗದಲ್ಲಿ ಕೊಪ್ಪಳದ ವಾಸವಿ ಶಾಲೆಯಲ್ಲಿ ಯೋಗ ದಿನಾಚರಣೆ

Exit mobile version