ಕೇರಳ: ಮದುವೆಯಾಗಿ ಒಂದೇ ತಿಂಗಳು ಆಗಿಲ್ಲ. ಅದಾಗಲೇ ಆಕೆ ಗರ್ಭಿಣಿ! ಹೌದು, ಕುಂಭಮೇಳ ಖ್ಯಾತಿಯ ಅರಳು ಗಣ್ಣಿನ ಬೆಡಗಿ ಮೋನಲಿಸಾ ಭೋಸ್ಲೆ ಫರ್ಹಾನ್ ಖಾನ್ ಎಂಬಾತನನ್ನು ವರಿಸಿದ್ದರು. ಆಕೆ ಗರ್ಭಿಣಿ ಅನ್ನೋ ವಿಷಯವನ್ನು ಆಕೆಯ ಪತಿ ಇದೀಗ ಬಹಿರಂಗಪಡಿಸಿದ್ದಾರೆ.
ಕಳೆದ ಮಾ.11 ರಂದು ಮೊನಲಿಸಾ, ಫರ್ಮಾರನ್ನು ಕೇರಳದಲ್ಲಿ ಮದುವೆಯಾಗಿದ್ದರು. ಇವರ ವಿವಾಹಕ್ಕೆ ಕೇರಳದ ಹಲವು ರಾಜಕೀಯ ಮುಖಂಡರು ಬೆಂಬಲಿಸಿ ನೇತೃತ್ವ ವಹಿಸಿದ್ದರು.
ಅಂತರ ಧರ್ಮಿಯ ಈ ಮದುವೆ, ಮೋನಾಲಿಸಾ ಭೋಸ್ಲೆ ಕುಟುಂಬದವರಿಗೆ ಇಷ್ಟ ಇರಲಿಲ್ಲ. ಇದನ್ನು ಲವ್ ಜಿಹಾದ್ ಎಂದು ಆರೋಪಿಸಿದ್ದರು. ಅದಾದ ಬಳಿಕ ಮೊನಲಿಸಾ, ಅಪ್ರಾಪ್ತೆ ಎಂದು ಆರೋಪಿಸಿ ಪತಿ ಫರ್ಮಾನ್ ಮೇಲೆ ಪೋಕ್ಸೊ ಕೇಸ್ ಸಹ ದಾಖಲಾಗಿತ್ತು.
ಈ ಘಟನೆಗಳ ಬಳಿಕ ಪತಿ ಫರ್ಮಾನ್ ಮೊನಾಲಿಸಾ ನಾಪತ್ತೆ ಆಗಿದ್ದಾಳೆ ಎಂದು ದೂರು ನೀಡಿದ್ದರು. ಈಗ ಮೊನಲಿಸಾ ಗರ್ಭಿಣಿ ಎಂದು ಫರ್ಮಾನ್ ಪೊಲೀಸರ ಬಳಿ ಹೇಳಿದ್ದಾರೆ.
ಫರ್ಮಾನ್ ಖಾನ್ ಜೊತೆ ಮದುವೆಯಾದ ಒಂದೇ ತಿಂಗಳಲ್ಲಿ ಮೊನಾಲಿಸಾ ಭೋಸ್ಲೆ ಗರ್ಭಿಣಿ!

