ನೂತನ ಸಂಸತ್ ಭವನ (New Parliament Building) ತ್ರಿಕೋನಾಕೃತಿಯಲ್ಲಿ ಯಾಕಿದೆ ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು. ಇದಕ್ಕೆ ಉತ್ತರವಿದೆ.
ಇಷ್ಟೆಲ್ಲ ನಡೆದಿದ್ದು 1975ರಲ್ಲಿ. 1976 ಡಿಸೆಂಬರ್ವರೆಗೂ ಈ ಜೋಡಿ ಪರಸ್ಪರ ಪತ್ರಬರೆದುಕೊಂಡು, ಒಬ್ಬರು ಇನ್ನೊಬ್ಬರ ನೋವಿನಲ್ಲಿ-ನೆನಪಿನಲ್ಲಿ ಕಾಲ ಕಳೆಯುತ್ತಿದ್ದರು. ಆದರೆ ವಿರಹ ಎನ್ನುವುದು ನೆಮ್ಮದಿಯಾಗಿ ಇದ್ದಲ್ಲೇ ಇರಲು ಬಿಡಲಿಲ್ಲ.
ಹೊಸ ₹ 75 ನಾಣ್ಯದಲ್ಲಿ ನೂತನ ಸಂಸತ್ ಭವನದ ಚಿತ್ರ ಹಾಗೂ ಸಂಸತ್ ಭವನ ಎಂದು ಇಂಗ್ಲಿಷ್ ಮತ್ತು ದೇವನಾಗರಿಯುಲ್ಲಿ ಮುದ್ರಿಸಲಾಗಿರುತ್ತದೆ.
ಇಬ್ಬರ ಹೆಸರೂ ತುಷಾರ್ ಕುಮಾರ್. ಒಬ್ಬಾತ ಹರಿಯಾಣದ ರೇವಾರಿಯವನು. ಇನ್ನೊಬ್ಬರು ಬಿಹಾರದ ಭಾಗಲ್ಪುರದವನು. ಫಲಿತಾಂಶ ಪ್ರಕಟವಾದ ಎರಡು ದಿನಗಳ ನಂತರ ಇದು ಬಹಿರಂಗವಾಗಿದೆ.
ಜೀವನದಲ್ಲಿ ಒಮ್ಮೆ ನೋಡಲೇಬೇಕಾದ ಸುಂದರ ದೇವಾಲಯಗಳು ಭಾರತದಲ್ಲಿ (Temples of India) ಇವೆ. ಅಂಥ ಕಡೆ ಒಮ್ಮೆ ಹೋಗಿಬರಲು ಪ್ಲಾನ್ ಮಾಡಿಕೊಳ್ಳಿ.
ಮೇ 28ರಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭಾರತದ ಭವ್ಯವಾದ ಹೊಸ ಸಂಸತ್ ಕಟ್ಟಡವನ್ನು (New Parliament Building) ಉದ್ಘಾಟಿಸಲಿದ್ದಾರೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ದೇಗುಲವೆನಿಸಲಿದೆ ಈ ಭವ್ಯ ಭವನ. ಈ ಮಹತ್ವದ...
Super Computer: ಜರ್ಮನಿಯಲ್ಲಿ ನಡೆಯುತ್ತಿರುವ ಐಎಸ್ಸಿ 2023 ಸಮಾವೇಶದಲ್ಲಿ ವಿಶ್ವದ 500 ಸೂಪರ್ ಕಂಪ್ಯೂಟರ್ಗಳ ಪಟ್ಟಿ ಮಾಡಲಾಗಿದ್ದು, ಇದರಲ್ಲಿ ಭಾರತದ ಐರಾವತ್ (AIRAWAT) ಸೂಪರ್ ಕಂಪ್ಯೂಟರ್ 75ನೇ ಸ್ಥಾನ ಪಡೆದುಕೊಂಡಿದೆ.
ಜಪಾನ್, ಪಪುವಾ ನ್ಯೂಗಿನಿ ಹಾಗೂ ಆಸ್ಟ್ರೇಲಿಯಾ ಈ ಮೂರು ದೇಶಗಳ ಪ್ರವಾಸದ ಬಳಿಕ ಇಂದು ಪ್ರಧಾನಿ ಮೋದಿ ಭಾರತಕ್ಕೆ ಹಿಂದಿರುಗಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಪ್ರತಿಪಕ್ಷಗಳ ಮೇಲೆ ಪರೋಕ್ಷ ಮಾತಿನ ಬಾಣವನ್ನು ಎಸೆದರು.
New Parliament Building ಹೊಸ ಸಂಸತ್ ಭವನದ ಉದ್ಘಾಟನೆಗೆ 20 ಪ್ರತಿಪಕ್ಷಗಳು ವಿರೋಧಿಸಿವೆ. ಮುಖ್ಯವಾಗಿ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸುತ್ತಿರುವುದು ಪ್ರತಿಪಕ್ಷಗಳ ಸಿಟ್ಟಿಗೆ ಕಾರಣ.
ಯರ್ರಂ ಅನುರಾಧ ರೆಡ್ಡಿ ಎಂಬಾಕೆಯ ಜತೆಗೆ ಈತ ಅಕ್ರಮ ಸಂಬಂಧ ಹೊಂದಿದ್ದ. ಸುಮಾರು 7 ಲಕ್ಷ ರೂಪಾಯಿಗಳಷ್ಟು ಸಾಲವನ್ನು ಈತ ಆಕೆಯ ಬಳಿ ಮಾಡಿದ್ದು, ಆಕೆ ಮರಳಿ ಕೇಳಿದಾಗ ಆಕೆಯನ್ನು ಕೊಂದು ಹಾಕಿದ್ದಾನೆ.