Site icon Vistara News

Ladies Finger Benefits: ಜೀವಸತ್ವಗಳ ಆಗರ ಬೆಂಡೆಕಾಯಿ, ತಿಳಿದು ಸೇವಿಸಿದರೆ ದೇಹಕ್ಕೆ ಲಾಭ

Ladies Finger

ಬೆಂಡೆಕಾಯಿಯನ್ನು (Ladies Finger) ಆಹಾರದಲ್ಲಿ ಬೇಯಿಸಿ ತಿನ್ನುವವರು ಒಂದು ಕಡೆಯಾದರೆ, ಕರಿದು ಬೆಂಡಿ ಫ್ರೈ ಮಾಡಿಕೊಂಡು ತಿನ್ನುವವರು ಕೂಡ ತುಂಬ ಮಂದಿ. ಆದರೆ ಬೆಂಡೆಕಾಯಿ ಲೋಳೆಯಾಗುತ್ತದೆ, ಆದ್ದರಿಂದ ಅದರ ಅಡುಗೆ ಮಾಡೋಲ್ಲ ಅನ್ನುವವರೂ ಇದ್ದಾರೆ. ಅಂಥವರಿಗೆ ಇದರ ಆರೋಗ್ಯಕಾರಿ (Ladies Finger Benefits), ಔಷಧೀಯ ಗುಣಗಳು (Ladies Finger health Benefits) ಗೊತ್ತಿಲ್ಲ ಎಂದೇ ಅರ್ಥ.

ಬೆಂಡೆಕಾಯಿ ಸಾಕಷ್ಟು ಔಷಧೀಯ ಗುಣಗಳನ್ನು ಹೊಂದಿದೆ. ಇದರಲ್ಲಿರುವ ಪೌಷ್ಟಿಕತೆಯ ಪ್ರಮಾಣ 30 ಕೆಲೊರಿ. ಬೆಂಡೆಕಾಯಿಯಲ್ಲಿ 75 ಮಿಲಿಗ್ರಾಂ ಸಿ ಜೀವಸತ್ವವಿದೆ. ಒಂದು ತುಂಡು ಬೆಂಡೆ ತಿಂದರೆ ಒಂದು ಕಪ್ ಟೊಮೆಟೊದಲ್ಲಿರುವಷ್ಟು ಸಿ ಜೀವಸತ್ವ ಪ್ರಾಪ್ತವಾಗುತ್ತದೆ. ಶೇ. 7.6ರಷ್ಟು ಕಾರ್ಬೋಹೈಡ್ರೇಟ್ಸ್, ಶೇ. 3.2 ನಾರು, ಶೇ. 2 ಪ್ರೊಟೀನ್, 75 ಮಿಲಿಗ್ರಾಂ ಸುಣ್ಣ, ಮೆಗ್ನೀಶಿಯಂ, ಫೋಲೆಟ್‌ಗಳಿರುವ ಅದರಲ್ಲಿ 57 ಮಿಲಿಗ್ರಾಂ ಪ್ರಮಾಣದ ಎ ಜೀವಸತ್ವವೂ ಇದೆ. ಹಾಗಾದರೆ ಇದರಿಂದ ಆಗುವ ಆರೋಗ್ಯ ಲಾಭಗಳೇನು? ಬನ್ನಿ ತಿಳಿಯೋಣ.

ಇದನ್ನೂ ಓದಿ: Nutmeg Health benefits: ಜಾಯಿಕಾಯಿ ಮಸಾಲೆ ಪದಾರ್ಥವಷ್ಟೇ ಅಲ್ಲ, ಆರೋಗ್ಯಕ್ಕೂ ಸಂಜೀವಿನಿ!

Exit mobile version