Site icon Vistara News

Earthquake in Haryana | ಹರಿಯಾಣದಲ್ಲಿ 3.8 ತೀವ್ರತೆಯ ಲಘು ಭೂಕಂಪ

earthquake

ನವ ದೆಹಲಿ: ಹರಿಯಾಣದಲ್ಲಿ ಲಘು ಭೂಕಂಪ ಸಂಭವಿಸಿದೆ. ರಿಕ್ಟರ್‌ ಮಾಪಕದಲ್ಲಿ ಭೂಕಂಪನದ ತೀವ್ರತೆ 3.8 ದಾಖಲಾಗಿತ್ತು. ದಿಲ್ಲಿಯಲ್ಲೂ ಭೂಕಂಪಿಸಿದ (Earthquake in Haryana) ಅನುಭವ ಆಗಿದೆ.

ಭೂಮಿಯಿಂದ 5 ಕಿ.ಮೀ ಆಳದಲ್ಲಿ ಭೂಕಂಪನ ಸಂಭವಿಸಿದೆ ಎಂದು ನ್ಯಾಶನಲ್‌ ಸೆಂಟರ್‌ ಫಾರ್‌ ಸಿಸ್ಮಾಲಜಿ ತಿಳಿಸಿದೆ. ಭಾನುವಾರ 1.19 AM ಗೆ ಲಘಯು ಭೂಕಂಪ ಸಂಭವಿಸಿದೆ.

ಹರಿಯಾಣದ ಜಾಜ್ಜರ್‌ ಎಂಬಲ್ಲಿ ಭೂಕಂಪನ ಕೇಂದ್ರೀಕೃತವಾಗಿತ್ತು. ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿಲ್ಲ.

Exit mobile version