Site icon Vistara News

Viral Video | ಪುಟ್ಟ ಕಂದಮ್ಮ ತನ್ನ ತಾಯಿಗೆ ದೋಸೆ ಕೊಡುತ್ತಿರುವುದು ನೋಡಿದರೆ ಮನ ಪುಳಕಿತವಾಗದೆ ಇರದು!

Toddler

ನವದೆಹಲಿ: ಸೇವೆ, ತ್ಯಾಗ ತಾಳ್ಮೆಯ ರೂಪವೇ ಹೆಣ್ಣು. ಅಷ್ಟೇ ಅಲ್ಲ, ತನ್ನವರನ್ನು ಪೋಷಿಸುವುದು, ಅವರ ಕಾಳಜಿ ಮಾಡುವುದು ಹೆಣ್ಣುಮಕ್ಕಳಿಗೆ ಹುಟ್ಟಿನಿಂದಲೇ ಬರುವ ಗುಣವಾಗಿದೆ. ಇದಕ್ಕೆ ನಿದರ್ಶನ ಎಂಬಂತೆ, ಪುಟ್ಟ ಮಗುವೊಂದು ತನ್ನ ತಾಯಿಯ ತಟ್ಟೆಗೆ ದೋಸೆ ತಂದು ಹಾಕಿದ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಇನ್‌ಸ್ಟಾಗ್ರಾಂನಲ್ಲಿ @josh_ikk ಎಂಬ ಖಾತೆಯಿಂದ ವಿಡಿಯೊ ಅಪ್‌ಲೋಡ್‌ ಮಾಡಲಾಗಿದೆ. ಕಿಚನ್‌ನಿಂದ ಓಡೋಡಿ ಬಂದು, ತಾಯಿಯ ತಟ್ಟೆಯಲ್ಲಿ ಮಗು ದೋಸೆ ಹಾಕುವ ವಿಡಿಯೊ ಎಂತಹ ಕಲ್ಲು ಮನಸ್ಸನ್ನೂ ನೀರಾಗಿಸುತ್ತದೆ. ಅಂದಹಾಗೆ, ವೀಡಿಯೊವನ್ನು ಒಂದು ಕೋಟಿಗೂ ಅಧಿಕ ಜನ ವೀಕ್ಷಿಸಿದ್ದಾರೆ. ಹತ್ತು ಲಕ್ಷಕ್ಕೂ ಅಧಿಕ ಮಂದಿ ಲೈಕ್‌ ಮಾಡಿದ್ದಾರೆ.

Exit mobile version