ಗಾಂಧಿನಗರ: ಗುಜರಾತ್‌ನ ಜಾಮ್‌ನಗರದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ (Mukesh Ambani) ಪುತ್ರ ಅನಂತ್ ಅಂಬಾನಿ (Anant Ambani) ಹಾಗೂ ರಾಧಿಕಾ ಮರ್ಚಂಟ್ (Radhika Merchant) ಅವರ ವಿವಾಹಪೂರ್ವ ಕಾರ್ಯಕ್ರಮವು (Pre Wedding) ಅದ್ಧೂರಿಯಾಗಿ ನಡೆದಿದೆ. ಕಳೆದ ಮೂರು ದಿನಗಳಿಂದ ನಡೆದ ಅದ್ಧೂರಿ ಕಾರ್ಯಕ್ರಮಗಳು ಭಾನುವಾರ (ಮಾರ್ಚ್ 3) ಮುಕ್ತಾಯಗೊಂಡಿವೆ. ದೇಶ-ವಿದೇಶಗಳ ನೂರಾರು ಗಣ್ಯರು, ಹಾಡು, ನೃತ್ಯ, ಮೋಜು-ಮಸ್ತಿಗೆ ವಿವಾಹಪೂರ್ವ ಕಾರ್ಯಕ್ರಮ ಸಾಕ್ಷಿಯಾಯಿತು. ಹಾಗಾದರೆ, ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚಂಟ್ ಅವರ ಪ್ರಿ ವೆಡ್ಡಿಂಗ್ ಕಾರ್ಯಕ್ರಮಕ್ಕೆ ನೂರಾರು ಗಣ್ಯರು ಆಗಮಿಸಿ ಶುಭಕೋರಿದ್ದು, ಕೆಲವರ ಫೋಟೊಗಳು ಇಲ್ಲಿವೆ.
ಇದನ್ನೂ ಓದಿ: Alia Bhatt: ಅನಂತ್ ಅಂಬಾನಿ ಮದುವೆ: ಎಲ್ಲರ ಕಣ್ಣು ಆಲಿಯಾ ಭಟ್ ಮಗಳ ಮ್ಯಾಲೆ!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ