ನವದೆಹಲಿ: ತ್ರಿಪುರಾ, ನಾಗಾಲ್ಯಾಂಡ್ ಮತ್ತು ಮೇಘಾಲಯ ರಾಜ್ಯಗಳ ವಿಧಾನಸಭೆ ಚುನಾವಣೆ ಫೆ.27ಕ್ಕೆ ಸಂಜೆ ಮುಕ್ತಾಯಗೊಳ್ಳುತ್ತಿದ್ದಂತೆ, ಎಕ್ಸಿಟ್ ಪೋಲ್‌ಗಳು ಪ್ರಕಟವಾಗಿವೆ. ತ್ರಿಪುರಾ ರಾಜ್ಯವನ್ನು ಬಿಜೆಪಿ ಉಳಿಸಿಕೊಳ್ಳಲಿದ್ದು, ನಾಗಾಲ್ಯಾಂಡ್‌ನಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಪ್ರೋಗ್ರೆಸ್ಸಿವ್ ಪಾರ್ಟಿ(NDP), ಮೇಘಾಲಯದಲ್ಲಿ ನ್ಯಾಷನಲ್ ಪೀಪಲ್ಸ್ ಪಾರ್ಟಿ(NPP) ಅಧಿಕಾರ ಉಳಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ಎಕ್ಸಿಟ್ ಪೋಲ್‌ಗಳು ಹೇಳಿವೆ(Exit Polls).
ಟೈಮ್ಸ್‌ನೌ-ಇಟಿಜಿ ರಿಸರ್ಚ್ ಪ್ರಕಾರ ನಾಗಾಲ್ಯಾಂಡ್‌ನಲ್ಲಿ ಎನ್‌ಡಿಎ ಮೈತ್ರಿಕೂಟವು ೩೯-೪೯ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿಸಿದೆ. ಹಾಗಾಗಿ, ಮೂರು ರಾಜ್ಯಗಳ ಪೈಕಿ ಎರಡು ರಾಜ್ಯಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ ಎಂಬುದು ಸಮೀಕ್ಷಾ ವರದಿಗಳ ಲೆಕ್ಕಾಚಾರವಾಗಿದೆ.
ಇಂಡಿಯಾ ಟುಡೇ ಆ್ಯಕ್ಸಿಸ್ ಮೈ ಇಂಡಿಯಾ
ತ್ರಿಪುರ
ಪಕ್ಷ/ಮೈತ್ರಿಕೂಟ ಸ್ಥಾನ
ಎನ್‌ಡಿಎ ೪೦
ಟಿಎಂಪಿ ೧೨
ಸಿಪಿಎಂ ೦೮
ಒಟ್ಟು ೬೦
ಮ್ಯಾಜಿಕ್ ನಂಬರ್ ೩೧
ಮೇಘಾಲಯ
ಪಕ್ಷ/ಮೈತ್ರಿಕೂಟ ಸ್ಥಾನ
ಎನ್‌ಪಿಪಿ ೨೯
ಕಾಂಗ್ರೆಸ್ ೦೯
ಬಿಜೆಪಿ ೦೬
ಇತರೆ ೦೬
ಒಟ್ಟು ೬೦
ಮ್ಯಾಜಿಕ್ ನಂಬರ್ ೩೧
ಮ್ಯಾಟ್ರಿಜ್-ಜೀ ನ್ಯೂಸ್
ನಾಗಾಲ್ಯಾಂಡ್
ಪಕ್ಷ/ಮೈತ್ರಿಕೂಟ ಸ್ಥಾನ
ಎನ್‌ಡಿಎ ೩೯
ಎನ್‌ಪಿಎಫ್ ೦೩
ಕಾಂಗ್ರೆಸ್ ೦೨
ಇತರೆ ೧೫
ಒಟ್ಟು ೬೦
ಮ್ಯಾಜಿಕ್ ನಂಬರ್ ೩೧
ನಾಗಾಲ್ಯಾಂಡ್- ಟೈಮ್ಸ್ ನೌ-ಇಟಿಜಿ
ಪಕ್ಷ/ಮೈತ್ರಿಕೂಟ ಸ್ಥಾನ
ಎನ್‌ಡಿಎ ೩೯
ಎನ್‌ಪಿಎಫ್ ೦೪-೦೮
ಕಾಂಗ್ರೆಸ್ ೦೦
ಒಟ್ಟು ೬೦
ಮ್ಯಾಜಿಕ್ ನಂಬರ್ ೩೧
ಮೇಘಾಲಯ-ಟೈಮ್ಸ್ ನೌ-ಇಟಿಜಿ
ಪಕ್ಷ/ಮೈತ್ರಿಕೂಟ ಸ್ಥಾನ
ಎನ್‌ಪಿಪಿ ೧೮-೨೬
ಕಾಂಗ್ರೆಸ್ ೦೨-೦೫
ಬಿಜೆಪಿ ೦೩-೦
ಒಟ್ಟು ೬೦
ಮ್ಯಾಜಿಕ್ ನಂಬರ್ ೩೧