Site icon Vistara News

Bomb Found | ಪಂಜಾಬ್‌, ಹರಿಯಾಣ ಸಿಎಂ ನಿವಾಸಗಳ ಬಳಿ ಬಾಂಬ್‌ ಪತ್ತೆ, ಹೈ ಅಲರ್ಟ್

Bomb Shell Found

ಚಂಡೀಗಢ: ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಹಾಗೂ ಹರಿಯಾಣ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌ ಅವರ ನಿವಾಸದ ಬಳಿಯೇ ಬಾಂಬ್‌ (Bomb Found) ಪತ್ತೆಯಾಗಿದ್ದು, ಬಾಂಬ್‌ ನಿಷ್ಕ್ರಿಯ ದಳದ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಚಂಡೀಗಢದಲ್ಲಿರುವ ನಿವಾಸಗಳಿಂದ ಕೇವಲ 500-700 ಮೀಟರ್‌ ದೂರದಲ್ಲಿಯೇ ಬಾಂಬ್‌ಶೆಲ್‌ ಪತ್ತೆಯಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.

ಅದರಲ್ಲೂ, ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರ ನಿವಾಸದಿಂದ ಕೇವಲ 500 ಮೀಟರ್‌ ದೂರದಲ್ಲಿರುವ ವಿವಿಐಪಿ ಹೆಲಿಪ್ಯಾಡ್‌ ಬಳಿಯ ನಯಾಗಾಂವ್‌-ಕನ್ಸಾಲ್‌ ರಸ್ತೆಯಲ್ಲಿ ಬಾಂಬ್‌ ಪತ್ತೆಯಾಗಿದೆ. ಪೊಲೀಸರು ಪ್ರದೇಶವನ್ನು ಸೀಲ್‌ ಮಾಡಿದ್ದು, ಸೇನೆಗೂ ಈ ಕುರಿತು ಮಾಹಿತಿ ನೀಡಲಾಗಿದೆ.

ಇದನ್ನೂ ಓದಿ | Balochistan Blast | ಬಲೂಚಿಸ್ತಾನದಲ್ಲಿ ಬಾಂಬ್‌ ದಾಳಿ, ಪಾಕ್‌ನ ಐವರು ಯೋಧರ ಸಾವು, 12 ಜನಕ್ಕೆ ಗಾಯ

Exit mobile version