Site icon Vistara News

Dada saheb phalke | ಹಿರಿಯ ನಟಿ ಆಶಾ ಪರೇಖ್‌ಗೆ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿ

asha parekh

ನವ ದೆಹಲಿ: ಬಾಲಿವುಡ್‌ನ ಹಿರಿಯ ನಟಿ ಆಶಾ ಪರೇಖ್‌ ಅವರಿಗೆ 202೦ ರ ಸಾಲಿನ ದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಆಶಾ ಪರೇಖ್‌ ಅವರು ಹಿಂದಿ, ಮರಾಠಿ ಹಾಗೂ ಮತ್ತಿತರ ಭಾಷೆಗಳ ನೂರಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಆಶಾ ಪರೇಖ್‌ ಅವರಿಗೆ ಈಗ 79 ವರ್ಷ ವಯಸ್ಸು.

Exit mobile version