2024ರಲ್ಲಿ ನಡೆಯುವ ಲೋಕಸಭೆ ಚುನಾವಣೆಯ ಸೆಮಿಫೈನಲ್ ಎಂದೇ ಬಿಂಬಿತವಾಗಿರುವ ಪಂಚ ರಾಜ್ಯಗಳ ವಿಧಾನಸಭೆ ಚುನಾವಣೆಗೆ (Assembly Elections 2023) ಗುರುವಾರ (ನವೆಂಬರ್ 30) ತೆರೆ ಬೀಳಲಿದೆ. ಸದ್ಯದಲ್ಲೇ ಎಕ್ಸಿಟ್ ಪೋಲ್ ಪ್ರಕಟವಾಗಲಿವೆ. ಮಧ್ಯಪ್ರದೇಶ, ರಾಜಸ್ಥಾನ, ಛತ್ತೀಸ್‌ಗಢ ಹಾಗೂ ಮಿಜೋರಾಂ, ತೆಲಂಗಾಣ ಚುನಾವಣೆ ಮುಗಿದಿದೆ. ಚುನಾವಣೆ ಫಲಿತಾಂಶಕ್ಕೆ ಮತಗಟ್ಟೆ ಸಮೀಕ್ಷಾ ವರದಿಯು ದಿಕ್ಸೂಚಿಯಾಗುವ ಸಾಧ್ಯತೆ ಇರುವ ಕಾರಣ ಐದೂ ರಾಜ್ಯಗಳ ಟ್ರೆಂಡ್ ಕಾತರ ಹೆಚ್ಚಾಗಿದೆ.
ಛತ್ತೀಸ್‌ಗಢ
ಚುನಾವಣೋತ್ತರ ಸಮೀಕ್ಷೆ 2023: ಎಬಿಪಿ ನ್ಯೂಸ್-ಸಿವೋಟರ್ ಭವಿಷ್ಯ
ಬಿಜೆಪಿ: 36-48
ಕಾಂಗ್ರೆಸ್ 41-53
ಒಟ್ಟು ಸ್ಥಾನಗಳು: 90
ರಾಜಸ್ಥಾನ್
ಟೈಮ್ಸ್ ನೌ-ಇಟಿಜಿ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 108-128
ಕಾಂಗ್ರೆಸ್: 56-72
ಸಮೀಕ್ಷೆಗಳ ಸಾರಾಂಶ ಹೀಗಿದೆ- ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದ್ದರೆ, ತೆಲಂಗಾಣದಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ. ಛತ್ತೀಸ್ ಗಢದಲ್ಲಿಯೂ ಕಾಂಗ್ರೆಸ್ ಮುನ್ನಡೆ ಸಾಧಿಸಿದೆ
ಮಿಜೋರಾಂ ಚುನಾವಣೋತ್ತರ ಸಮೀಕ್ಷೆ: ಇಂಡಿಯಾ ಟಿವಿ-ಸಿಎನ್ಎಕ್ಸ್
MNF: 14-18
ZPM: 12-16
ಕಾಂಗ್ರೆಸ್: 8-10
ಬಿಜೆಪಿ: 0-2
ಒಟ್ಟು ಸ್ಥಾನಗಳು: 40
ಛತ್ತೀಸ್‌ಗಢ ಚುನಾವಣೋತ್ತರ ಸಮೀಕ್ಷೆ 2023: ಇಂಡಿಯಾ ಟಿವಿ-ಸಿಎನ್ಎಕ್ಸ್ ಸಮೀಕ್ಷೆ
ಬಿಜೆಪಿ: 30-40
ಕಾಂಗ್ರೆಸ್: 46-56
ಉತ್ತರ: 3-5
ಛತ್ತೀಸ್‌ಗಢ ಚುನಾವಣೋತ್ತರ ಸಮೀಕ್ಷೆ 2023: ಪೋಲ್ಸ್ಟ್ರಾಟ್
ಬಿಜೆಪಿ: 35-45
ಕಾಂಗ್ರೆಸ್ 40-50
ಒಟ್ಟು ಸ್ಥಾನಗಳು: 90
ಛತ್ತೀಸ್ ಗಢ ಚುನಾವಣೋತ್ತರ ಸಮೀಕ್ಷೆ 2023: ಟಿವಿ5 ನ್ಯೂಸ್ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 29-39
ಕಾಂಗ್ರೆಸ್: 54-66
ಒಟ್ಟು ಸ್ಥಾನಗಳು: 90
ಛತ್ತೀಸ್ ಗಢ ಚುನಾವಣೋತ್ತರ ಸಮೀಕ್ಷೆ: ಆಕ್ಸಿಸ್ ಮೈ ಇಂಡಿಯಾ ಚುನಾವಣೋತ್ತರ ಸಮೀಕ್ಷೆ
ಬಿಜೆಪಿ: 36-46
ಕಾಂಗ್ರೆಸ್ 40-50
ಒಟ್ಟು ಸ್ಥಾನಗಳು: 90
ಮಧ್ಯಪ್ರದೇಶ ಚುನಾವಣೋತ್ತರ ಸಮೀಕ್ಷೆ 2023: ಜನ್ ಕಿ ಬಾತ್ ಸಮೀಕ್ಷೆ
ಬಿಜೆಪಿ: 100-123
ಕಾಂಗ್ರೆಸ್: 102-125
ಇತರೆ 0-5
ಒಟ್ಟು ಸ್ಥಾನಗಳು: 230
ತೆಲಂಗಾಣ ಚುನಾವಣೋತ್ತರ ಸಮೀಕ್ಷೆ: ಸಿಎನ್ಎನ್ ಚುನಾವಣೋತ್ತರ ಸಮೀಕ್ಷೆ
ಕಾಂಗ್ರೆಸ್: 56
ಬಿಆರ್ಎಸ್: 48
ಬಿಜೆಪಿ: 10
ಎಐಎಂಐಎಂ: 5
ಒಟ್ಟು ಸ್ಥಾನಗಳು: 119