Site icon Vistara News

Election Result 2022 | ಗುಜರಾತ್‌, ಹಿಮಾಚಲದ ಅಂತಿಮ ಫಲಿತಾಂಶ ಏನು? ಯಾರಿಗೆ ಎಷ್ಟು ಕ್ಷೇತ್ರ, ಎಷ್ಟು ಮತ ಪ್ರಮಾಣ?

Gujarat Himachal Pradesh Election Result

ಗಾಂಧಿನಗರ/ಶಿಮ್ಲಾ: ದೇಶದ ಗಮನ ಸೆಳೆದಿದ್ದ ಗುಜರಾತ್‌ ಹಾಗೂ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ (Election Result 2023) ಫಲಿತಾಂಶ ಪ್ರಕಟವಾಗಿದೆ. ಗುಜರಾತ್‌ನಲ್ಲಿ ಬಿಜೆಪಿ, ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್‌ ಅಧಿಕಾರದ ಗದ್ದುಗೆಯೇರಲು ಸಜ್ಜಾಗಿವೆ. ಎರಡೂ ವಿಧಾನಸಭೆ ಚುನಾವಣೆಯ ನಿಖರ ಫಲಿತಾಂಶವೇನು? ಯಾವ ಪಕ್ಷಗಳಿಗೆ ಎಷ್ಟು ಪ್ರತಿಶತ ಮತಗಳು ಲಭ್ಯವಾದವು? ಕಳೆದ ಚುನಾವಣೆಗಳಿಗೆ ಹೋಲಿಸಿದರೆ ಈ ಬಾರಿ ಯಾವ ಪಕ್ಷಕ್ಕೆ ಹೆಚ್ಚಿನ ಮತ, ಕ್ಷೇತ್ರಗಳು ಲಭ್ಯವಾದವು ಎಂಬುದರ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

ಗುಜರಾತ್‌ ವಿಧಾನಸಭೆ ಚುನಾವಣೆ ಫಲಿತಾಂಶ
ಪಕ್ಷ ಗೆದ್ದ ಕ್ಷೇತ್ರ ಮತ ಪ್ರಮಾಣ ೨೦೧೭ರ ಫಲಿತಾಂಶ (ಕ್ಷೇತ್ರ/ಮತ ಪ್ರಮಾಣ)
ಬಿಜೆಪಿ ೧೫೬ ೫೨.೫% ೯೯ (೪೯.೧%)
ಕಾಂಗ್ರೆಸ್‌ ೧೭ ೨೭.೨೮% ೭೭ (೪೧.೪%)
ಆಪ್‌ ೦೫ ೧೨.೯೨% 00 (0.01)
ಇತರೆ ೦೪ ೦೭.೩% ೦೬ (೯.೫%)
ಒಟ್ಟು ೧೮೨

ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ
ಪಕ್ಷ ಗೆದ್ದ ಕ್ಷೇತ್ರ ಮತ ಪ್ರಮಾಣ ೨೦೧೭ರ ಫಲಿತಾಂಶ (ಕ್ಷೇತ್ರ/ಮತ ಪ್ರಮಾಣ)

ಬಿಜೆಪಿ ೨೫ ೪೩% ೪೪ (೪೮.೭೯%)
ಕಾಂಗ್ರೆಸ್‌ ೪೦ ೪೩.೯% ೨೧ (೪೧.೬೮%)
ಆಪ್‌ ೦೦ ೧.೧೦% 00 (00%)
ಇತರೆ ೦೩ ೧೨% 03 (9.53)
ಒಟ್ಟು ೬೮

ಇದನ್ನೂ ಓದಿ | Upcoming Elections | ಗುಜರಾತ್‌, ಹಿಮಾಚಲ ಆಯ್ತು, ಮುಂಬರುವ ಚುನಾವಣೆ ಎಲ್ಲಿ? ಲೋಕಸಭೆ ಸಮರಕ್ಕೆ ಇವು ಎಷ್ಟು ಮುಖ್ಯ?

Exit mobile version