ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಮುಂಬೈ ಲೋಕಲ್ (Mumbai Local Train) ರೈಲಿನಲ್ಲಿ ಸಂಚರಿಸಿದ್ದಾರೆ. ಮುಂಬೈನ ಘಟ್ಕೋಪರ್‌ನಿಂದ ಥಾಣೆಯ ಕಲ್ಯಾಣ್‌ವರೆಗೆ ಕೇಂದ್ರ ಸಚಿವೆ ಪ್ರಯಾಣಿಸಿದ್ದು, ರೈಲಿನಲ್ಲಿ ಪ್ರಯಾಣಿಕರೊಂದಿಗೆ ಉಭಯ ಕುಶಲೋಪರಿ ನಡೆಸಿದ್ದಾರೆ. ಇನ್ನು ಕೆಲ ಪ್ರಯಾಣಿಕರು, ರೈಲ್ವೆ ಸಿಬ್ಬಂದಿಯು ನಿರ್ಮಲಾ ಸೀತಾರಾಮನ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ನಿರ್ಮಲಾ ಸೀತಾರಾಮನ್ ಅವರು ರೈಲಿನಲ್ಲಿ ಸಂಚರಿಸಿದ ಫೋಟೊಗಳು (Photos) ಇಲ್ಲಿವೆ.
ಇದನ್ನೂ ಓದಿ: Fraud Case: ಸಚಿವೆ ನಿರ್ಮಲಾ ಸೀತಾರಾಮನ್ ಹೆಸರು ಹೇಳಿ ಖತರ್ನಾಕ್ ಲೇಡಿಯ ಕಳ್ಳಾಟ, ಕೋಟಿ ಕೋಟಿ ರೂ. ವಂಚನೆ!
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ