Site icon Vistara News

G20 Summit 2023: ಐತಿಹಾಸಿಕ ಜಿ20 ಶೃಂಗಸಭೆ; ವಿಸ್ತಾರ ಚಾನೆಲ್‌ನಲ್ಲಿ ಲೈವ್‌ ವೀಕ್ಷಿಸಿ

G20 Summit 2023

G20 Summit 2023: Live Updates in vistara news kannada

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಜಿ 20 ಶೃಂಗಸಭೆಗೆ (G20 Summit 2023:) ಅದ್ಧೂರಿಯಾಗಿ ಚಾಲನೆ ದೊರೆತಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಜಾಗತಿಕ ನಾಯಕರನ್ನು ಸ್ವಾಗತಿಸಿದರು. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರಿಂದ ಹಿಡಿದು ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌ ಅವರನ್ನು ಭಾರತ ಮಂಟಪಕ್ಕೆ ಸ್ವಾಗತಿಸಿದರು. ಹಾಗೆಯೇ, ಮೋದಿ ಅವರು ಜಿ 20 ಶೃಂಗಸಭೆಯನ್ನುದ್ದೇಶಿಸಿ ಮಾತನಾಡುತ್ತ, ಜಾಗತಿಕ ಒಗ್ಗಟ್ಟಿಗೆ ಕರೆ ನೀಡಿದರು. ಐತಿಹಾಸಿಕ ಜಿ20 ಶೃಂಗಸಭೆಯ ಪ್ರಮುಖ ಕಾರ್ಯಕ್ರಮಗಳನ್ನು ವಿಸ್ತಾರ ನ್ಯೂಸ್‌ನಲ್ಲಿ ಲೈವ್‌ ವೀಕ್ಷಿಸಿ…

ಇದನ್ನೂ ಓದಿ: G20 Summit 2023: ಜಿ20 ಶೃಂಗಸಭೆಯೂ ‘ಭಾರತ’ಮಯ; ಮೋದಿ ಮುಂದಿನ ನೇಮ್‌ಪ್ಲೇಟ್‌ನಲ್ಲಿ ‘ಭಾರತ’

Exit mobile version