Site icon Vistara News

Heeraben Modi Passes Away | ತಾಯಿಯ ಅಂತಿಮ ಯಾತ್ರೆ ಆರಂಭ, ಭಾಗವಹಿಸಿದ ಪ್ರಧಾನಿ ಮೋದಿ

modi

ಅಹಮದಾಬಾದ್‌ : ಪ್ರಧಾನಿ ನರೇಂದ್ರ ಮೋದಿ ಅವರು ಅಹಮದಾಬಾದ್‌ನಲ್ಲಿ ತಾಯಿ ಹೀರಾಬೆನ್‌ ಅವರ ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದರು. ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಹೆಗಲು ನೀಡಿದರು. ಶತಾಯುಷಿ ಹೀರಾಬೆನ್‌ ಅವರ ನಿಧನಕ್ಕೆ ಎಲ್ಲ ರಾಜಕೀಯ ಪಕ್ಷಗಳ ನಾಯಕರು ಸಂತಾಪ ಸಲ್ಲಿಸಿದ್ದಾರೆ. (Heeraben Modi Passes Away) ಇಂದು ಬೆಳಗ್ಗೆಯೇ ಅಂತ್ಯಕ್ರಿಯೆ ನೆರವೇರಲಿದೆ.

Exit mobile version