Site icon Vistara News

Heeraben Modi Passes Away | ತಾಯಿ ಹೀರಾಬೆನ್‌ಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ

modi

ಗಾಂಧಿ ನಗರ: ಪ್ರಧಾನಿ ನರೇಂದ್ರ ಮೋದಿಯವರು ಅಹಮದಾಬಾದ್‌ಗೆ ಬೆಳಗ್ಗೆ ಧಾವಿಸಿ, ಅಗಲಿದ ತಾಯಿ ಹೀರಾಬೆನ್‌ ಅವರಿಗೆ ಅಂತಿಮ ನಮನಗಳನ್ನು (Heeraben Modi Passes Away) ಸಲ್ಲಿಸಿದರು.

ಅಹಮದಾಬಾದ್‌ನಲ್ಲಿ ಹೀರಾಬೆನ್‌ ಅವರ ಪಾರ್ಥಿವ ಶರೀರಕ್ಕೆ ಶಿರಬಾಗಿ ನಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಅಂತಿಮ ಯಾತ್ರೆಯಲ್ಲಿ ಭಾಗವಹಿಸಿದರು.

ಹೀರಾಬೆನ್‌ ಅವರ ಪಾರ್ಥಿವ ಶರೀರದ ಅಂತಿಮ ಯಾತ್ರೆಯಲ್ಲಿ ಪ್ರಧಾನಿ ಮೋದಿಯವರು ಹೆಗಲು ಕೊಟ್ಟು ಪಾಲ್ಗೊಂಡರು.

Exit mobile version