1. Rahul Gandhi: ರಾಹುಲ್ ಗಾಂಧಿ ಶಿಕ್ಷೆಗೆ ಸುಪ್ರೀಂ ತಡೆ; ಅವರೀಗ ಸಂಸತ್ತಿಗೆ ತೆರಳಬಹುದೆ?
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ವಿಧಿಸಿದ್ದ ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಇದರಿಂದ ಕಾಂಗ್ರೆಸ್ ನಾಯಕ ನಿರಾಳರಾಗಿದ್ದಾರೆ. ಮೋದಿ ಉಪನಾಮ ಕುರಿತು ಅವರು ನೀಡಿದ ಹೇಳಿಕೆ ಉಲ್ಲೇಖಿಸಿ ದಾಖಲಾದ ಮಾನಹಾನಿ ಪ್ರಕರಣದಲ್ಲಿ ಸೂರತ್ ನ್ಯಾಯಾಲಯದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಕಾರಣ ಕಾಂಗ್ರೆಸ್ ಪಾಳಯದಲ್ಲಿ ಎಲ್ಲಿಲ್ಲದ ಸಂತಸ ಮೂಡಿದೆ. ಇದರ ಬೆನ್ನಲ್ಲೇ, ರಾಹುಲ್ ಗಾಂಧಿ (Rahul Gandhi) ಅವರು ಯಾವಾಗಿನಿಂದ ಸಂಸತ್‌ಗೆ ತೆರಳುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಮತ್ತಷ್ಟು ದೇಶ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ.
2. Supreme Court: ಜ್ಞಾನವಾಪಿ ಮಸೀದಿ ಸಮೀಕ್ಷೆಗೆ ಸುಪ್ರೀಂ ಕೋರ್ಟ್ ಹಸಿರು ನಿಶಾನೆ
ನವದೆಹಲಿ: ನಾನ್-ಇನ್‌ವಾಸ್ವಿವ್ ಮೆಥೆಡ್(ಯಾವುದೇ ರೀತಿ ಧಕ್ಕೆಯಾಗದಂತೆ) ಬಳಸಿಕೊಂಡು ಜ್ಞಾನವಾಪಿ ಮಸೀದಿ (Gyanvapi Mosque Survey) ಸಮೀಕ್ಷೆ ಕೈಗೊಳ್ಳಲು ಪುರಾತತ್ವ ಸಂಸ್ಥೆಗೆ ಸುಪ್ರೀಂ ಕೋರ್ಟ್ ಗ್ರೀನ್ ಸಿಗ್ನಲ್ ನೀಡಿದೆ. ಉತ್ತರ ಪ್ರದೇಶದ ವಾರಾಣಸಿಯಲ್ಲಿರುವ ಈ ಜ್ಞಾನವಾಪಿ ಮಸೀದಿಯ ಸಮೀಕ್ಷೆ ನಡೆಸಿ ಮುಂದಿನ ನಾಲ್ಕು ವಾರಗಳಲ್ಲಿ ವರದಿ ನೀಡುವಂತೆ ಭಾರತೀಯ ಪುರಾತತ್ವ ಸಂಸ್ಥೆಗೆ (Archaeological Survey of India) ತಿಳಿಸಲಾಗಿದೆ. ಈ ಸಮೀಕ್ಷೆ ಕೈಗೊಳ್ಳಲು ಅನುಮತಿ ನೀಡಿದ್ದ ಅಲಹಾಬಾದ್ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
3. Contaminated Water : ವಿಷ ಜಲ ದುರಂತಕ್ಕೆ 6ನೇ ಬಲಿ; ತಾಯಿಯ ಗರ್ಭದೊಳಗೇ ಪ್ರಾಣಬಿಟ್ಟ 8 ತಿಂಗಳ ಭ್ರೂಣಶಿಶು
4. Tomato Price : Good News; ಟೊಮ್ಯಾಟೊ ಧಾರಣೆ ದಿಢೀರ್ ಅರ್ಧಕ್ಕರ್ಧ ಕುಸಿತ; ಅಬ್ಬರ ಮುಗೀತಾ?
5. Annabhagya Scheme : ಶೀಘ್ರ ಹೊಸ ಪಡಿತರ ಕಾರ್ಡ್; ಯೆಲ್ಲೋ ಬೋರ್ಡ್ ಕಾರಿದ್ದವರಿಗೆ BPL: ಕೆ.ಎಚ್. ಮುನಿಯಪ್ಪ
7. Haryana Violence: ನುಹ್ ಹಿಂಸಾಚಾರದಲ್ಲಿ ಭಾಗಿಯಾದವರ ಮನೆಗಳು ನೆಲಸಮ
8. ವಿಸ್ತಾರ Explainer: ಮೋದಿ ಸರ್ಕಾರ ಲ್ಯಾಪ್‌ಟಾಪ್, ಕಂಪ್ಯೂಟರ್ ಆಮದು ನಿಷೇಧಿಸಿದ್ದೇಕೆ? ದರ ಹೆಚ್ಚಬಹುದಾ?
9. Raj B Shetty: ‘ಟೋಬಿ’ ಚಿತ್ರದ ಟ್ರೈಲರ್ ಔಟ್; ಮಾಸ್ ಅವತಾರದಲ್ಲಿ ರಾಜ್ ಬಿ ಶೆಟ್ಟಿ
10. Viral News : 78ರ ವಯಸ್ಸಿನಲ್ಲಿ 9ನೇ ಕ್ಲಾಸ್ ಓದುತ್ತಿರುವ ಅಜ್ಜ!