ನವದೆಹಲಿ: ಭಾರತದ ಪ್ರಜಾಪ್ರಭುತ್ವದ ದೇಗುಲದಂತಿರುವ ನೂತನ ಸಂಸತ್ ಭವನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದಾರೆ. ಇಡೀ ಉದ್ಘಾಟನೆ ಕಾರ್ಯಕ್ರಮ ಹೇಗೆ ನೆರವೇರಿತು? ಸೆಂಗೋಲ್ ಪ್ರತಿಷ್ಠಾಪನೆ ಕಾರ್ಯಕ್ರಮ ಹೇಗೆ ನಡೆಯಿತು ಎಂಬುದು ಸೇರಿ ಇಡೀ ಕಾರ್ಯಕ್ರಮದ ಪ್ರಮುಖ ವಿಡಿಯೊಗಳು ಇಲ್ಲಿವೆ.
ಸಂಸತ್ ಭವನದ ಉದ್ಘಾಟನೆ
ಹೀಗಿದೆ ಸಂಸತ್ ಭವನದ ಒಳಾಂಗಣ
Our new Parliament building is magnificent and awe inspiring.
— Tejasvi Surya (@Tejasvi_Surya) May 28, 2023
It truly represents the collective will, aspirations and energy of our people.
It reminds the world that we are a millennia old unbroken civilisation with deep cultural roots that can nourish the spiritual thirst… pic.twitter.com/YqgSZbV3pf
ಸೆಂಗೋಲ್ ಪ್ರತಿಷ್ಠಾಪನೆ
#WATCH | PM Modi installs the historic 'Sengol' near the Lok Sabha Speaker's chair in the new Parliament building pic.twitter.com/Tx8aOEMpYv
— ANI (@ANI) May 28, 2023
ಪೂಜಾ ಕೈಂಕರ್ಯದಲ್ಲಿ ಮೋದಿ, ಓಂ ಬಿರ್ಲಾ
#WATCH PM Modi and Lok Sabha Speaker Om Birla begin pooja for the inauguration of the new Parliament building
— ANI (@ANI) May 28, 2023
The puja ceremony will continue for about an hour. After the puja, the PM will receive the 'Sengol' and install it in the new Parliament. pic.twitter.com/S13eVwZZD3
ಸಂಸತ್ ಭವನದಲ್ಲಿ ಸರ್ವಧರ್ಮ ಪ್ರಾರ್ಥನೆಯ ಸಂದೇಶ
#WATCH | 'Sarv-dharma' prayers are underway at the new Parliament building as the inauguration ceremony is led by PM Modi pic.twitter.com/6NyADeDZoM
— ANI (@ANI) May 28, 2023
ಸೆಂಗೋಲ್‌ಗೆ ಮೋದಿ ದೀರ್ಘದಂಡ ನಮಸ್ಕಾರ
#WATCH | PM Modi bows as a mark of respect before the 'Sengol' during the ceremony to mark the beginning of the inauguration of the new Parliament building pic.twitter.com/7DDCvx22Km
— ANI (@ANI) May 28, 2023
ಸಂಸತ್ ಭವನದಲ್ಲಿ ಕಲಾ ತಂಡಗಳ ಮೆರುಗು
ಇದನ್ನೂ ಓದಿ: New Parliament Building: ಪ್ರಜಾಪ್ರಭುತ್ವದ ನವ ಶಕ್ತಿ ಕೇಂದ್ರ, ವೈವಿಧ್ಯದ ಆಗರ ನೂತನ ಸಂಸತ್ ಭವನ