ಗಾಂಧಿನಗರ: ‘ಊರಿಗೆ ಅರಸನಾದರೂ ತಾಯಿಗೆ ಮಗ’ ಎಂಬ ಮಾತಿನಂತೆ, ನರೇಂದ್ರ ಮೋದಿ ಅವರು ದೇಶಕ್ಕೆ ಪ್ರಧಾನಿಯಾದರೂ ತಾಯಿ ಹೀರಾಬೆನ್ (Heeraben Modi) ಅವರ ಬಳಿ ತೆರಳುತ್ತಲೇ ಮಗುವಾಗಿಬಿಡುತ್ತಿದ್ದರು. ಸಮಯ ಸಿಕ್ಕಾಗಲೆಲ್ಲ ತಾಯಿ ಬಳಿ ತೆರಳುತ್ತಿದ್ದ, ವಿಶೇಷ ಸಂದರ್ಭಗಳಲ್ಲಿ ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದ, ಆಗಾಗ ಆರೋಗ್ಯ ವಿಚಾರಿಸಿಕೊಳ್ಳುತ್ತಿದ್ದ ಮೋದಿ ಅವರು ತಾಯಿ ಜತೆ ವಿಶೇಷ ಬಾಂಧವ್ಯ ಹೊಂದಿದ್ದರು. ಅಂತಹ ವಿಶೇಷ ಬಾಂಧವ್ಯ ಸಾರುವ ಫೋಟೊಗಳು ಹೀಗಿವೆ…
ಇದನ್ನೂ ಓದಿ | Heeraben Modi | ಚಹಾ ಮಾರುವ ಕುಟುಂಬ, ಆರು ಮಕ್ಕಳು, ಸರಳ ಜೀವನ, ತ್ಯಾಗಮಯಿ ಈ ಹೀರಾಬೆನ್