Site icon Vistara News

Kashi Tamil Sangamam | ಕಾಶಿ ತಮಿಳು ಸಂಗಮಂ, ಮೋದಿ ವಿಶೇಷ ಉಡುಪು ಹೇಗಿತ್ತು? ಇಲ್ಲಿವೆ ಫೋಟೊಗಳು

Kashi Tamil Modi

ವಾರಾಣಸಿ: ಉತ್ತರ ಪ್ರದೇಶದ ವಾರಾಣಸಿಯಲ್ಲಿ ‘ಕಾಶಿ ತಮಿಳು ಸಂಗಮಂ’ಗೆ (Kashi Tamil Sangam) ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ. ದಕ್ಷಿಣ ಭಾರತ ಹಾಗೂ ಉತ್ತರ ಭಾರತದ ಸಂಸ್ಕೃತಿ, ಕಲೆ, ನಾಗರಿಕತೆ ಬೆಸೆಯುವ ಕಾರ್ಯಕ್ರಮ ಒಂದು ತಿಂಗಳು ನಡೆಯಲಿದೆ. ಕಾರ್ಯಕ್ರಮಕ್ಕೆ ಮೋದಿ ಯಾವ ಉಡುಪು ಧರಿಸಿದ್ದರು? ಕಾರ್ಯಕ್ರಮದ ಉದ್ಘಾಟನೆ ಎಂಬುದರ ಚಿತ್ರಗಳು ಇಲ್ಲಿವೆ.

ಸಂಗಮಂ ಹೆಸರಲ್ಲಿ 1001 ದೀಪ ಬೆಳಗಿಸಿ ಗಂಗಾರತಿ.
ದಕ್ಷಿಣ ಭಾರತ ಶೈಲಿಯ ಉಡುಪು ಧರಿಸಿ ಆಗಮಿಸಿದ ಮೋದಿ.
ಸಾಧು-ಸಂತರ ಜತೆ ಮೋದಿ.
ವಾರಾಣಸಿಗೆ ಮೋದಿ ಅವರನ್ನು ಸ್ವಾಗತಿಸಿದ ಯೋಗಿ.
ಕಾರ್ಯಕ್ರಮ ಸಿದ್ಧತೆ ಪರಿಶೀಲಿಸಿದ ಸಿ.ಟಿ.ರವಿ, ಅಣ್ಣಾಮಲೈ.
ರೈಲಿನ ಮೇಲೂ ಕಾರ್ಯಕ್ರಮ ಚಿತ್ರ, ವಣಕ್ಕಂ ಕಾಶಿ ಬರಹ.

ಇದನ್ನೂ ಓದಿ | Kashi Tamil Sangamam | ದಕ್ಷಿಣ ಹಾಗೂ ಉತ್ತರ ಭಾರತ ಬೆಸೆಯುವ ಕಾಶಿ ತಮಿಳು ಸಂಗಮಂಗೆ ಮೋದಿ ಚಾಲನೆ

Exit mobile version