Site icon Vistara News

Modi Birthday | ಸಾಮಾನ್ಯರ ಜತೆ ಬೆರೆಯುವ ನಾಯಕ, ಈ ಚಿತ್ರಗಳೇ ಕಥಾನಕ

Modi Children

ಕರ್ತವ್ಯ ಪಥ ಲೋಕಾರ್ಪಣೆ ವೇಳೆ ಸೆಂಟ್ರಲ್‌ ವಿಸ್ಟಾ ಯೋಜನೆಯ ಕಾರ್ಮಿಕರೊಂದಿಗೆ ಉಭಯ ಕುಶಲೋಪರಿ ನಡೆಸಿದ ಪರಿ.

2017ರಲ್ಲಿ ಮಹಿಳೆಯೊಬ್ಬರು ನರೇಂದ್ರ ಮೋದಿ ನಿವಾಸಕ್ಕೆ ತೆರಳಿ ರಾಖಿ ಕಟ್ಟಿದ ಬಳಿಕ ನಡೆಸಿದ ಮಾತುಕತೆ.

ಜರ್ಮನಿಯ ಮ್ಯುನಿಚ್‌ಗೆ ಭೇಟಿ ನೀಡಿದ್ದಾಗ ಅನಿವಾಸಿ ಭಾರತೀಯ ಮಗುವೊಂದರ ತಲೆ ನೇವರಿಸಿದ ಪ್ರಧಾನಿ ಮೋದಿ.

ಜಪಾನ್‌ಗೆ ಭೇಟಿ ನೀಡಿದಾಗ ಅನಿವಾಸಿ ಭಾರತೀಯರ ಮಧ್ಯೆ ಪ್ರಧಾನಿ ಕಾಣಿಸಿಕೊಂಡಿದ್ದು ಹೀಗೆ.

ಕಳೆದ ತಿಂಗಳು ಪ್ರಧಾನಮಂತ್ರಿ ಕಚೇರಿ ಸಿಬ್ಬಂದಿಯ ಪುತ್ರಿಯೊಬ್ಬಳು ಮೋದಿ ಅವರಿಗೆ ರಾಖಿ ಕಟ್ಟಿ ಖುಷಿಪಟ್ಟಳು.

ಪುಣೆಯ ಮೆಟ್ರೊದಲ್ಲಿ ಮಕ್ಕಳೊಂದಿಗೆ ಪ್ರಧಾನಿ ಪ್ರಯಾಣಿಸುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಹೀಗೆ ಸೆರೆಯಾಗಿದೆ.

ಗುಜರಾತ್‌ಗೆ ಭೇಟಿ ನೀಡಿದ ವೇಳೆ ರೈತರೊಂದಿಗೆ ಆತ್ಮೀಯವಾಗಿ ಮಾತುಕತೆ ನಡೆಸಿದ ಪ್ರಧಾನಿ.

ಸಿಂಗಾಪುರಕ್ಕೆ ಭೇಟಿ ನೀಡಿದಾಗ ಅದ್ಧೂರಿಯಾಗಿ ಸ್ವಾಗತಿಸಲು ನಿಂತಿದ್ದ ಅನಿವಾಸಿ ಭಾರತೀಯರೊಂದಿಗೆ.

ಯುವಕರ ಸೆಲ್ಫಿ ಬಯಕೆಯನ್ನು ತಣಿಸಲು ಪೋಸ್‌ ನೀಡಿದ ಪ್ರಧಾನಿ ನರೇಂದ್ರ ಮೋದಿ.

೨೦೧೯ರಲ್ಲಿ ಉತ್ತರ ಪ್ರದೇಶದ ಪ್ರಯಾಗರಾಜ್‌ನಲ್ಲಿ ಕುಂಭ ಮೇಳದ ವೇಳೆ ಸಫಾಯಿ ಕರ್ಮಚಾರಿಗಳ ಕಾಲು ತೊಳೆದ ಪ್ರಧಾನಿ.

ಇದನ್ನೂ ಓದಿ | Modi Birthday | ನರೇಂದ್ರ ಮೋದಿ ಜನ್ಮದಿನ ಪ್ರಯುಕ್ತ 15 ದಿನಗಳ ಕಾಲ ಆರೋಗ್ಯ ರಕ್ಷಣೆ ವಿಶೇಷ ಅಭಿಯಾನ

Exit mobile version