ನವದೆಹಲಿ: ಯುನೆಸ್ಕೋ (UNESCO) ಪಾರಂಪರಿಕ ತಾಣಗಳ ಪಟ್ಟಿಗೆ ಸೇರಿರುವ ಅಸ್ಸಾಂನ ಕಾಜಿರಂಗ ರಾಷ್ಟ್ರೀಯ ಉದ್ಯಾನ ಹಾಗೂ ಹುಲಿ ಸಂರಕ್ಷಿತ ಪ್ರದೇಶಕ್ಕೆ (Kaziranga National Park and Tiger Reserve) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಭೇಟಿ ನೀಡಿದ್ದು, ಒಂದು ರಾತ್ರಿಯೇ ಅಲ್ಲಿಯೇ ಕಳೆದಿದ್ದಾರೆ. ಅಲ್ಲದೆ, ಶನಿವಾರ (ಮಾರ್ಚ್ 9) ಬೆಳಗ್ಗೆ ಅವರು ಅಭಯಾರಣ್ಯದಲ್ಲಿ ಜೀಪ್ ಹಾಗೂ ಆನೆ ಮೇಲೆ ಕುಳಿತು ಸಫಾರಿಯನ್ನೂ (Elephant Safari) ಕೈಗೊಂಡಿದ್ದಾರೆ. ಮೋದಿ ಸಫಾರಿಯ ಕೆಲ ಚಿತ್ರಗಳು ಇಲ್ಲಿವೆ.
ಇದನ್ನೂ ಓದಿ: Narendra Modi: ಕಾಜಿರಂಗದಲ್ಲಿ ಆನೆ ಮೇಲೆ ಕುಳಿತು ಮೋದಿ ಸಫಾರಿ; ವಿಡಿಯೊ ನೋಡಿ
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ