ಚೆನ್ನೈ: ಅಯೋಧ್ಯೆಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 11 ದಿನಗಳ ಕಠಿಣ ಅನುಷ್ಠಾನ ಕೈಗೊಂಡಿದ್ದಾರೆ. ಇದರ ಭಾಗವಾಗಿಯೇ ಅವರು ದೇವಾಲಯಗಳಿಗೆ ಭೇಟಿ ನೀಡುತ್ತಿದ್ದಾರೆ. ದೇವಾಲಯದ ಭೇಟಿ ಜತೆಗೆ ತಮಿಳುನಾಡಿನ ರಾಮೇಶ್ವರದಲ್ಲಿರುವ, ರಾಮಸೇತು ನಿರ್ಮಾಣದ ಸ್ಥಳವಾದ ಧನುಷ್ಕೋಡಿಯ ಅರಿಚಲ್ ಮುನೈ (Arichal Munai) ಪಾಯಿಂಟ್‌ಗೆ ತೆರಳಿದ ಅವರು ಅರ್ಘ್ಯ ಸಲ್ಲಿಸಿದರು. ಅವರು ಭೇಟಿ ನೀಡಿದ ಫೋಟೊಗಳು ಇಲ್ಲಿವೆ.
ಇದನ್ನೂ ಓದಿ: Ram Mandir: ನಾಳೆ ರಾಮಮಂದಿರದಲ್ಲಿ 5 ಗಂಟೆ ಕಳೆಯಲಿರುವ ಮೋದಿ; ಕಂಪ್ಲೀಟ್ ಮಾಹಿತಿ ಇಲ್ಲಿದೆ