ನ್ಯೂಯಾರ್ಕ್: ಅಂತಾರಾಷ್ಟ್ರೀಯ ಯೋಗ ದಿನದ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆಯಲ್ಲಿ ನಡೆದ ಯೋಗಾಭ್ಯಾಸ ಕಾರ್ಯಕ್ರಮದ ನೇತೃತ್ವವನ್ನು ಮೋದಿ ಅವರು (PM Modi US Visit) ವಹಿಸಿಕೊಂಡಿದ್ದು, ಯೋಗ ಕಾರ್ಯಕ್ರಮವು ಹಲವು ದಾಖಲೆ ಬರೆದಿದೆ. ಜಗತ್ತಿನ 180ಕ್ಕೂ ಅಧಿಕ ದೇಶಗಳ ನಾಗರಿಕರು, ಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು, ಇತಿಹಾಸ ಸೃಷ್ಟಿಯಾಗಿದೆ. ಮೋದಿ ಅವರು ಮಾತನಾಡಿ, ಯೋಗದ ಮಹತ್ವವನ್ನು ಮತ್ತೊಮ್ಮೆ ಜಗತ್ತಿಗೆ ಸಾರಿದರು. ಇದಾದ ಬಳಿಕ ಸಾಮೂಹಿಕವಾಗಿ ಯೋಗ ಮಾಡಲಾಯಿತು. ಇಡೀ ಕಾರ್ಯಕ್ರಮದ ಫೋಟೊಗಳು ಇಂತಿವೆ…
ಇದನ್ನೂ ಓದಿ: PM Modi US Visit: ವಿಶ್ವಸಂಸ್ಥೆಯಲ್ಲಿ ಮೋದಿ ನೇತೃತ್ವದ ಯೋಗ ಕಾರ್ಯಕ್ರಮ ಗಿನ್ನಿಸ್ ದಾಖಲೆಗೆ ಭಾಜನ