ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ನಡೆದ ಸ್ತಬ್ಧಚಿತ್ರಗಳ ಮೆರವಣಿಗೆ ವೇಳೆಯೂ ಅಯೋಧ್ಯೆಯ ರಾಮಲಲ್ಲಾ ಮಿಂಚಿದ್ದಾನೆ. ಗಣರಾಜ್ಯೋತ್ಸವದ (Republic Day 2024) ಸ್ತಬ್ಧಚಿತ್ರ ಪ್ರದರ್ಶನದ ವೇಳೆ ಉತ್ತರ ಪ್ರದೇಶದ ಅಯೋಧ್ಯೆಯ ರಾಮಮಂದಿರ ಕಲ್ಪನೆಯಲ್ಲಿ ಚಿತ್ರಿಸಿದ ಸ್ತಬ್ಧಚಿತ್ರ ಮೆರವಣಿಗೆಯು (Tableaux) ಗಮನ ಸೆಳೆಯಿತು. ಹಾಗೆಯೇ, ತಮಿಳುನಾಡು, ಆಂಧ್ರಪ್ರದೇಶ ಸೇರಿ ದೇಶದ ಹಲವು ರಾಜ್ಯಗಳ ಸ್ತಬ್ಧಚಿತ್ರಗಳು ದೇಶದ ವೈವಿಧ್ಯತೆಯನ್ನು, ನಾರಿಶಕ್ತಿ, ದೇಶದ ರಕ್ಷಣಾ ಬಲ, ಕಲೆ, ಸಂಸ್ಕೃತಿಯನ್ನು ಸಾರಿದವು. ದೆಹಲಿಯ ಕರ್ತವ್ಯಪಥದಲ್ಲಿ (Kartavya Path) ಗಮನ ಸೆಳೆದ ಸ್ತಬ್ಧಚಿತ್ರಗಳು ಇಲ್ಲಿವೆ.
ಅಯೋಧ್ಯೆ ಸ್ತಬ್ಧಚಿತ್ರದ ವಿಡಿಯೊ
#WATCH | The #RepublicDay2024 tableau of Uttar Pradesh takes part in the parade.
— ANI (@ANI) January 26, 2024
The theme of the tableau is based on 'Ayodhya: Viksit Bharat-Samradh Virasat'. The front of the tableau symbolises the Pranpratishtha ceremony of Ram Lalla, showcasing his childhood form. pic.twitter.com/VHdsaiVMvo
ಇಸ್ರೋ ಸ್ತಬ್ಧಚಿತ್ರ ನೋಡಿ
With #Chandrayaan3 as the centre of attraction along with #Gaganyaan and #AdityaL1, @isro’s #RepublicDay tableau depicts the saga of the Indian space industry 🚀#Aatmanirbharta #RepublicDay2024 #75thRepublicDay pic.twitter.com/hYrt3YEq7o
— PIB India (@PIB_India) January 26, 2024
ಚುನಾವಣೆ ಆಯೋಗದ ಸ್ತಬ್ಧಚಿತ್ರ
CPWD's tableau in the Republic Day Parade depicts
— BALA (@erbmjha) January 26, 2024
– Kartavya Path
– New Parliament Building
– Netaji's statue at India gate
Har roz ek naya Zakham @RahulGandhi 😂 pic.twitter.com/9WcTpCNnbo
ಇದನ್ನೂ ಓದಿ: ಭಾರತದ 30 ಸಾವಿರ ವಿದ್ಯಾರ್ಥಿಗಳಿಗೆ ಫ್ರಾನ್ಸ್ ವೀಸಾ; ಮ್ಯಾಕ್ರನ್ ಗಣರಾಜ್ಯೋತ್ಸವ ಗಿಫ್ಟ್
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ