Site icon Vistara News

ಸತ್ಯ ನಾಡೆಳ್ಳಾ @55

ಸತ್ಯ ನಾಡೆಳ್ಳಾ
1967ರ ಆ. 19ರಂದು ಹೈದ್ರಾಬಾದ್‌ನಲ್ಲಿ ಜನಿಸಿದ ಸತ್ಯ ನಾಡೆಳ್ಳ ಅವರ ಮೂಲ ಹೆಸರು ಸತ್ಯನಾರಾಯಣ ನಾಡೆಳ್ಳ ಚೌಧರಿ.
ಸತ್ಯ ಈಗ ಅಮೆರಿಕ ಮೂಲದ ಬಹುದೊಡ್ಡ ಸಾಫ್ಟ್ ವೇರ್ ಕಂಪನಿ ಮೈಕ್ರೊಸಾಫ್ಟ್‌ನ CEO. ಈ ಹುದ್ದೆಗೆ ಏರುವ ಮೊದಲು ಅವರು ಆ ಕಂಪನಿಯಲ್ಲಿ 23 ವರ್ಷ ಸೇವೆ ಸಲ್ಲಿಸಿದ್ದರು.
1992ರಲ್ಲಿ ಮೈಕ್ರೋಸಾಫ್ಟ್‌ಗೆ ಸೇರುವ ಮೊದಲು ಅವರು ಸನ್ ಮೈಕ್ರೋಸಿಸ್ಟಮ್ಸ್‌ನಲ್ಲಿ ತಂತ್ರಜ್ಞಾನ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸಿದ್ದರು.
1992ರಲ್ಲಿ ತಮ್ಮ ಬಾಲ್ಯದ ಗೆಳತಿ ಅನುಪಮಾ ಎಂಬುವರನ್ನು ವಿವಾಹವಾಗಿದ್ದಾರೆ. ಇವರಿಗೆ ಮೂವರು ಮಕ್ಕಳು.
ಸತ್ಯ ನಾಡೆಳ್ಳ ಉನ್ನತ ವಿದ್ಯಾಭ್ಯಾಸ ಮಾಡಿದ್ದು ಮಣಿಪಾಲದಲ್ಲಿ. ಇವರ ಪತ್ನಿ ಕೂಡ ಅಲ್ಲಿ ಇವರಿಗೆ ಜೂನಿಯರ್ ಆಗಿದ್ದರು.
ಸತ್ಯ ನಾಡೆಳ್ಳ ಅವರಿಗೆ ಕವಿತೆ ಮತ್ತು ಕ್ರಿಕೆಟ್ ಎಂದರೆ ಇಷ್ಟ. ಬಿಡುವು ಸಿಕ್ಕಾಗ ಅವರು ಕ್ರಿಕೆಟ್ ಆಡುತ್ತಾರೆ.
ಅವರ ವಾರ್ಷಿಕ ಸಂಬಳದ ಪ್ಯಾಕೇಜ್ ಮೊತ್ತ 335 ಕೋಟಿ ರೂಪಾಯಿ. ಅವರ ಒಟ್ಟು ಸಂಪತ್ತಿನ ಮೌಲ್ಯ ಸುಮಾರು 3.5 ಸಾವಿರ ಕೋಟಿ ರೂ!

ಇದ್ನನ್ನೂ ಓದಿ| ಜನುಮದಿನ ಸಂಭ್ರಮದಲ್ಲಿ Jacqueline Fernandez

Exit mobile version