ಕೆನಡಾವು ಭಾರತದಲ್ಲಿ 62 ರಾಜತಾಂತ್ರಿಕರನ್ನು ಹೊಂದಿದೆ. 41ರಷ್ಟು ಮಂದಿಯನ್ನು ಕಡಿತಗೊಳಿಸಬೇಕು ಎಂದು ಭಾರತ ತಾಕೀತು ಮಾಡಿದೆ.
Nobel Peace Prize: 20ನೇ ಶತಮಾನದ ಅಹಿಂಸೆ ಪ್ರತೀಕರಾಗಿದ್ದ ಮಹಾತ್ಮ ಗಾಂಧಿ ಅವರು 1937, 1938, 1947 ಮತ್ತು 1948ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿಗೆ ನಾಮನಿರ್ದೇಶನರಾಗಿದ್ದರು.
Plane Crash: ಭಾರತದ ಉದ್ಯಮಿ ಹರ್ಪಾಲ್ ರಾಂಧವಾ ಹಾಗೂ ಅವರ ಪುತ್ರ ಸೇರಿದಂತೆ 6 ಜನರು ಜಿಂಬಾಬ್ವೆಯಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
Nobel Prize 2023: ಕೋವಿಡ್ ಲಸಿಕೆ ನಿರ್ಮಾಣಕ್ಕೆ ನೆರವಾಗುವ ಮೆಸ್ಸೆಂಜರ್ ಆರ್ಎನ್ಎ ತಂತ್ರಜ್ಞಾನ ಸಂಶೋಧಿಸಿದ ಕಟಲಿನ್ ಕರಿಕೊ ಮತ್ತು ಡ್ರೂ ವೈಸ್ಮನ್ ಅವರಿಗೆ 2023ರ ಸಾಲಿನ ವೈದ್ಯಕೀಯ ನೊಬೆಲ್ ಪುರಸ್ಕಾರ ಲಭಿಸಿದೆ.
ಮುಂದಿನ ದಿನಗಳಲ್ಲಿ ಆಗಮಿಸಬಹುದಾದ ಸಾಂಕ್ರಾಮಿಕ ರೋಗವು (Disease X) ಸುಮಾರು 5 ಕೋಟಿ ಜನರ ಜೀವವನ್ನು ಅಪಹರಿಸಬಹುದು ಎಂದು ಯುಕೆ ಲಸಿಕೆ ಕಾರ್ಯಪಡೆಯ ಅಧ್ಯಕ್ಷರಾದ ಡೇಮ್ ಕೇಟ್ ಬಿಂಗ್ಹ್ಯಾಮ್ ಅವರು ಹೇಳಿದ್ದಾರೆ.
Terrorist Attack: 2022ರ ನವೆಂಬರ್ ಟರ್ಕಿಯಲ್ಲಿ ನಡೆದ ಬಾಂಬ್ ದಾಳಿಯಲ್ಲಿ 6 ಜನರು ಮೃತಪಟ್ಟಿದ್ದರು. ಅದಾದ ಬಳಿಕ ಈಗ ಸಂಸತ್ ಬಳಿ ಆತ್ಮಹತ್ಯಾ ಬಾಂಬ್ ದಾಳಿ ನಡೆದಿದೆ.
Maldives President: ಪಿಪಿಎಂ ನಾಯಕ ಮೊಹಮ್ಮದ್ ಮೊಯಿಜ್ಜು ಅವರು ಶೇ.53 ಮತಗಳೊಂದಿಗೆ ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆಲ್ಲಿ ಗೆಲುವು ಸಾಧಿಸಿದ್ದಾರೆ.