Site icon Vistara News

Supreme court | ಅತ್ಯಾಚಾರ ಕೇಸಿನಲ್ಲಿ ಮೂವರನ್ನು ಗಲ್ಲು ಶಿಕ್ಷೆಯಿಂದ ಖುಲಾಸೆಗೊಳಿಸಿದ ಸುಪ್ರೀಂಕೋರ್ಟ್

Make stricter law against unlicensed weapons Says Supreme Court

ನವ ದೆಹಲಿ: ದಿಲ್ಲಿಯಲ್ಲಿ 2012ರಲ್ಲಿ 19 ವರ್ಷದ ಹುಡುಗಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದ ಪ್ರಕರಣದಲ್ಲಿ ಮೂವರು ಪುರುಷರಿಗೆ ವಿಧಿಸಲಾಗಿದ್ದ ಗಲ್ಲು ಶಿಕ್ಷೆಯನ್ನು ಸುಪ್ರೀಂಕೋರ್ಟ್‌ ರದ್ದುಪಡಿಸಿದೆ.

ಅತ್ಯಾಚಾರ ಮತ್ತು ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ಸಂತ್ರಸ್ತೆಯ ಮೃತ ದೇಹ ಹೊಲವೊಂದರಲ್ಲಿ ಪತ್ತೆಯಾಗಿತ್ತು. 2014ರಲ್ಲಿ ದಿಲ್ಲಿ ಕೋರ್ಟ್‌ ಮೂವರು ಆರೋಪಿಗಳಿಗೆ ಮರಣ ದಂಡನೆಯ ಶಿಕ್ಷೆಯನ್ನು ಪ್ರಕಟಿಸಿತ್ತು.

ರವಿ ಕುಮಾರ್‌, ರಾಹುಲ್‌ ಮತ್ತು ವಿನೋದ್‌ ಎಂಬ ಆರೋಪಿಗಳ ವಿರುದ್ಧ ಅಪಹರಣ, ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು. ದಿಲ್ಲಿಯ ಛಾವ್ಲಾ ಪೊಲೀಸ್‌ ಠಾಣೆಯಲ್ಲಿ ಕೇಸ್‌ ದಾಖಲಾಗಿತ್ತು.

Exit mobile version