Visual Info: ಮೋದಿಯ ಅಪ್ಪುಗೆ! Krishna Bhat 3 ವರ್ಷಗಳು ago ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ನಾಯಕರನ್ನು ಸ್ವಾಗತಿಸಿ, ಆಧರಿಸುವ ಬಗೆಯೇ ವಿಶಿಷ್ಟ. ಅತ್ಯಂತ ಆತ್ಮೀಯವಾಗಿ ಬರಸೆಳೆದು ಬಿಗಿದಪ್ಪುವ ಅವರ ಹಾವಭಾವಗಳು ಎರಡು ದೇಶಗಳ ನಡುವಿನ ಬಾಂಧವ್ಯವನ್ನೂ ಗಟ್ಟಿಗೊಳಿಸಿದ್ದಕ್ಕೆ ಇತಿಹಾಸವಿದೆ. ಮೋದಿ ಅವರ ಕರಡಿ ಪ್ರೀತಿಗೆ ಸಾಕ್ಷಿಯಾದ ಕೆಲವು ಚಿತ್ರಗಳು ಇಲ್ಲಿವೆ.