Site icon Vistara News

49ನೇ ವರ್ಷಕ್ಕೆ ಕಾಲಿಡುತ್ತಿರುವ 1994ರ ವಿಶ್ವ ಸುಂದರಿ ಐಶ್ವರ್ಯಾ ರೈ ಬಚ್ಚನ್

ಐಶ್ವರ್ಯಾ ರೈ ಬಚ್ಚನ್

1997ರಲ್ಲಿ ಬಿಡುಗಡೆಯಾದ ತಮಿಳಿನ Iruvar ಚಿತ್ರದ ಮೂಲಕ ಬೆಳ್ಳಿ ತೆರೆಗೆ ಪದಾರ್ಪಣೆ ಮಾಡಿದ ಐಶ್ವರ್ಯಾ ರೈ.

1997ರ ಔರ್ ಪ್ಯಾರ್ ಹೋ ಗಯಾ ಚಿತ್ರದ ಮೂಲಕ ಬಾಲಿವುಡ್‌ಗೆ ಎಂಟ್ರಿ ನೀಡಿದ್ದು ಈ ಚಿತ್ರದಲ್ಲಿ ಇವರು ಆಶಿ ಕಪೂರ್ ಎಂಬ ಪಾತ್ರ ಮಾಡಿದ್ದರು.

2009ರಲ್ಲಿ ಸಿನಿಮಾಗೆ ರಂಗಕ್ಕೆ ನೀಡಿದ ಕೊಡುಗೆಗಾಗಿ ಭಾರತ ಸರ್ಕಾರದಿಂದ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು. ಈ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ನಟಿ ಎಂಬ ಖ್ಯಾತಿ ಗಳಿಸಿದ್ದಾರೆ.

ಹಮ್ ದಿಲ್ ದೇ ಚುಕೇ ಸನಮ್, ಮೊಹಬ್ಬತೇನ್, ದೇವದಾಸ್, ಧೂಮ್ 2, ಜೋಧಾ ಅಕ್ಬರ್, ಇವರ ಜನಪ್ರಿಯ ಚಲನಚಿತ್ರಗಳು.

ಸದ್ಯದಲ್ಲಿ ಪೊನ್ನಿಯನ್ ಸೆಲ್ವನ್ ಚಿತ್ರದಲ್ಲಿ ಮಂದಾಕಿನಿ ದೇವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದ ಮುಂದಿನ ಭಾಗದ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿಜನುಮದಿನ ಸಂಭ್ರಮದಲ್ಲಿ ಶರ್ಮಿಳಾ ಮಾಂಡ್ರೆ|

Exit mobile version