1 ವರ್ಷ ಅವಧಿಯ ಬ್ಯಾಂಕ್ ನಿಶ್ಚಿತ ಠೇವಣಿಗೆ (Highest Interest Paying Bank FDs) ತ್ರೈಮಾಸಿಕ ಬಡ್ಡಿ ದರ ವಿವರ ಇಲ್ಲಿದೆ.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಕ್ಯಾಚ್ (Most Catches Records) ಪಡೆದ ಟಾಪ್ 5 ಕ್ರಿಕೆಟಿಗರು
ಇಲ್ಲಿದ್ದಾರೆ ವಿಕೆಟ್ ಕೀಪಿಂಗ್ (Wicketkeeping Records) ದಾಖಲೆಗಳನ್ನು ಮಾಡಿದ ಟಾಪ್ 5 ಆಟಗಾರರು
ನಿರ್ಮಾಣ ಹಂತದಲ್ಲಿರುವ ಹೊಸ ಸಂಸತ್ ಭವನದ ಫೋಟೋಗಳನ್ನು (Photo Gallery) ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.
ಭಾರತ ತಂಡದ ಸ್ಟಾರ್ ಆಲ್ರೌಂಡರ್ ಅಕ್ಷರ್ ಪಟೇಲ್ (Akshar Patel) ಮದುವೆಯ ಹಿನ್ನೆಲೆಯಲ್ಲಿ ನ್ಯೂಜಿಲ್ಯಾಂಡ್ ವಿರುದ್ಧದ ಸರಣಿಯಿಂದ ಬ್ರೇಕ್ ಪಡೆದುಕೊಂಡಿದ್ದಾರೆ. ಅವರಿಬ್ಬರ ಮದುವೆ ಶೀಘ್ರದಲ್ಲಿ ನಡೆಯಲಿದೆ.
ಭಾರತ ತಂಡದ ಆರಂಭಿಕ ಬ್ಯಾಟರ್ ಶುಬ್ಮನ್ ಗಿಲ್ (Shubman Gill) ಯಾರೆಲ್ಲ ಜತೆ ಡೇಟಿಂಗ್ ಮಾಡುತ್ತಿದ್ದಾರೆ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ಜೋರಾಗಿ ನಡೆಯುತ್ತಿದೆ
ವಿಸ್ತಾರ ನ್ಯೂಸ್ನಿಂದ ಆಯೋಜಿಸಲಾಗಿದ್ದ ವಿವೇಕ ವಂದನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವೇದಿಕೆ ಏರುವುದಕ್ಕೂ ಮೊದಲು ಮಕ್ಕಳ ಬಳಿ ತೆರಳಿ, ಅವರ ಕೈಕುಲುಕಿದರು.