Site icon Vistara News

Ponniyin Selvan: I | ಪೊನ್ನಿಯನ್ ಸೆಲ್ವನ್ ಭಾಗ 1ರ ಟ್ರೈಲರ್-ಆಡಿಯೋ ಲಾಂಚ್ : ಪೋಟೋಗಳು ಇಲ್ಲಿವೆ!

Ponniyin Selvan
ನಿರ್ದೇಶಕ ಮಣಿರತ್ನಂ ಅವರ ಬಹು ನಿರೀಕ್ಷೆಯ ಐತಿಹಾಸಿಕ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ-1 (Ponniyin Selvan: I ) ಸಿನಿಮಾದ ಟ್ರೈಲರ್‌ ಬಿಡುಗಡೆಗೊಂಡಿದೆ.
ಸುಮಾರು ಮೂರು ವರ್ಷಗಳ ಕಾಲ ಚಿತ್ರೀಕರಣ ನಡೆದಿತ್ತು ಎಂದು ಚಿತ್ರತಂಡ ಹೇಳಿಕೊಂಡಿತ್ತು.
ಪೊನ್ನಿಯಿನ್ ಸೆಲ್ವನ್ ಟ್ರೈಲರ್-ಆಡಿಯೋ ಲಾಂಚ್‌ನಲ್ಲಿ ರಜಿನಿಕಾಂತ್, ಕಮಲ್ ಹಾಸನ್!
ಪೊನ್ನಿಯನ್ ಸೆಲ್ವನ್ ಭಾಗ 1ರಲ್ಲಿ ಸೌತ್ ಸ್ಟಾರ್‌ಗಳು ಹಾಗೂ ಬಾಲಿವುಡ್​ನ ದೊಡ್ಡ ತಾರಾಬಳಗವೇ ಇದೆ. ಅದರಲ್ಲೂ ಐಶ್ವರ್ಯಾ ಮತ್ತು ತ್ರಿಷಾ ರಾಣಿಯರ ಲುಕ್​ನಲ್ಲಿ ಮಿಂಚಿದ್ದಾರೆ.
ಚಿತ್ರದಲ್ಲಿ ನಟಿ ಐಶ್ವರ್ಯ ರೈ ಪಳುವೂರಿನ ರಾಣಿ ನಂದಿನಿಯಾಗಿ ಕಣ್ಮನ ಸೆಳೆದಿದ್ದಾರೆ.
ಈ ಸಿನಿಮಾ ಚೋಳ ಸಾಮ್ರಾಜ್ಯದ ಕಥೆಯನ್ನು ಹೇಳಲಿದೆ. ಇದು ಕಾವೇರಿ ನದಿಯ ಮಗ ಪೊನ್ನಿಯಿನ್ ಸೆಲ್ವನ್ ಅವರ ಇತಿಹಾಸವಾಗಿದೆ. 
ಲೈಕಾ ಪ್ರೊಡೆಕ್ಷನ್ಸ್​ ಅಡಿಯಲ್ಲಿ ಈ ಐತಿಹಾಸಿಕ ಸಿನಿಮಾ ಎರಡು ಭಾಗದಲ್ಲಿ ಬರಲಿದೆ.
ಪೊನ್ನಿಯನ್ ಸೆಲ್ವನ್ ಭಾಗ 1 ಎಂಬ ಮಹಾಕಾವ್ಯದ ರೂಪಾಂತರದ ಮೊದಲ ಭಾಗದ ಚಿತ್ರೀಕರಣವನ್ನು ಮುಗಿಸಲಾಗಿದೆ.
ಐಶ್ವರ್ಯಾ ರೈ ಬಚ್ಚನ್​, ವಿಕ್ರಮ್​, ತ್ರಿಷಾ, ಜಯಂ ರವಿ, ಕಾರ್ತಿ, ಪ್ರಕಾಶ್​ ರಾಜ್​ ಸೇರಿದಂತೆ ಅನೇಕರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

ಇದನ್ನೂ ಓದಿ | Ponniyin Selvan: I | ಮಣಿರತ್ನಂ ಬಹು ನಿರೀಕ್ಷೆಯ ಚಿತ್ರ ಪೊನ್ನಿಯನ್ ಸೆಲ್ವನ್ ಭಾಗ 1 ಟ್ರೈಲರ್‌ ಔಟ್‌!

Exit mobile version